300 ಮೀಟರ್ ಆಳಕ್ಕೂ ಇಳಿಯುವ ಸಾಮರ್ಥ್ಯ: ಭಾರತೀಯ ನೌಕಾಪಡೆಯ ಬತ್ತಳಿಕೆ ಸೇರಿದ ‘INS ನಿಪುಣ್’
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ನೌಕಾಪಡೆಯ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ನೀಡುವುದಕ್ಕೆ ‘INS ನಿಪುಣ್’ ಆಳ ಸಮುದ್ರ ಡೈವಿಂಗ್ ಹಡಗು ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಗೊಂಡಿತು. ಮುಂಬೈನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರ ಸಮ್ಮುಖದಲ್ಲಿ INS ನಿಪುಣ್ ಅನ್ನು ಸೇವೆಗೆ ನಿಯೋಜಿಸಲಾಯಿತು. ಇದರ ವಿಶೇಷತೆ ಏನು ಗೊತ್ತಾ? ಕ್ಲಿಷ್ಟಕರವಾದ ನೀರೊಳಗಿನ ಕಾರ್ಯಾಚರಣೆಗಳು, ಸಬ್‌ಮೆರಿನ್ ರಕ್ಷಣಾ ಕಾರ್ಯ, ಸಮುದ್ರದೊಳಗಿನ ಪರಿಶೀಲನೆ ಹಾಗೂ ರಕ್ಷಣಾ ಕಾರ್ಯಗಳಿಗೆ ಈ ಹಡಗು ನೆರವಾಗಲಿದೆ. ಈ ಹಡಗು 300 … Continue reading 300 ಮೀಟರ್ ಆಳಕ್ಕೂ ಇಳಿಯುವ ಸಾಮರ್ಥ್ಯ: ಭಾರತೀಯ ನೌಕಾಪಡೆಯ ಬತ್ತಳಿಕೆ ಸೇರಿದ ‘INS ನಿಪುಣ್’
Copy and paste this URL into your WordPress site to embed
Copy and paste this code into your site to embed