ಕ್ಯಾಪ್ಟನ್ ಕೂಲ್ ಗೆ ಬಿತ್ತು ಫೈನ್: ಅಷ್ಟಕ್ಕೂ ಧೋನಿ ಮಾಡಿದ ತಪ್ಪೇನು?
ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಕಾರಣ ದಂಡ ವಿಧಿಸಲಾಗಿದೆ. ಧೋನಿ ತಮ್ಮ ರಾಂಚಿಯಲ್ಲಿರುವ ತಮ್ಮ ನಿವಾಸದ ಬಳಿ ಅತಿ ವೇಗದ ಚಾಲನೆ ಮತ್ತು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ ಕಾರಣಕ್ಕೆ 1000 ರೂ. ದಂಡ ವಿಧಿಸಲಾಗಿದೆ. ಹೀಗಾಗಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 183 ರ ಅಡಿಯಲ್ಲಿ ಅವರಿಗೆ ಇ-ಚಲನ್ ನೀಡಲಾಗಿದೆ. ಇದರ ನಡುವೆ ರಾಂಚಿಯಲ್ಲಿ ವಸತಿ ನಿವೇಶನವನ್ನು ದುರುಪಯೋಗಪಡಿಸಿಕೊಂಡ ಆರೋಪ ಕೂಡ ಎದುರಿಸುತ್ತಿದ್ದು, ಜಾರ್ಖಂಡ್ ರಾಜ್ಯ ವಸತಿ ಮಂಡಳಿ … Continue reading ಕ್ಯಾಪ್ಟನ್ ಕೂಲ್ ಗೆ ಬಿತ್ತು ಫೈನ್: ಅಷ್ಟಕ್ಕೂ ಧೋನಿ ಮಾಡಿದ ತಪ್ಪೇನು?
Copy and paste this URL into your WordPress site to embed
Copy and paste this code into your site to embed