ಬ್ಯಾಂಡೇಜ್ ಇಲ್ಲದೆ ಕ್ಯಾಮರಾ ಕಣ್ಣಿಗೆ ಸೆರೆ: ಟೈಗರ್ ಶ್ರಾಫ್ ಹೊಸ ಫೋಟೋಗಳು ವೈರಲ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿ ಮುಂಬೈನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣವು ಇಡೀ ಚಲನಚಿತ್ರ ರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮುಂಬೈನ ಫುಟ್‌ಬಾಲ್ ಕ್ಲಬ್ ಒಂದರಿಂದ ಆಟ ಮುಗಿಸಿ ವಾಪಸ್ ಬರುವಾಗ ಅಕ್ಟೋಬರ್ 18 ರ ಭಾನುವಾರದಂದು ಈ ದುರ್ಘಟನೆ ನಡೆದಿತ್ತು. ನಟನ ಕಾರಿನ ಮೇಲೆ ದುಷ್ಕರ್ಮಿಗಳು ಅತಿ ಸಮೀಪದಿಂದ ಗುಂಡು ಹಾರಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಆತಂಕ ಮೂಡಿಸಿದ್ದವು. ದಾಳಿಯ ಆರಂಭಿಕ ಫೋಟೋಗಳಲ್ಲಿ ಟೈಗರ್ ಶ್ರಾಫ್ … Continue reading ಬ್ಯಾಂಡೇಜ್ ಇಲ್ಲದೆ ಕ್ಯಾಮರಾ ಕಣ್ಣಿಗೆ ಸೆರೆ: ಟೈಗರ್ ಶ್ರಾಫ್ ಹೊಸ ಫೋಟೋಗಳು ವೈರಲ್!
Copy and paste this URL into your WordPress site to embed
Copy and paste this code into your site to embed