ಕಾರಿನಲ್ಲಿ ಒಬ್ಬರೇ ಇದ್ದರು, ಪತ್ನಿಯೂ ಇಲ್ಲ, ಗರ್ಭಿಣಿಯೂ ಅಲ್ಲ! ರಿಯಾಲಿಟಿ ತೋರಿಸಿದ ಪೊಲೀಸರು
ಹೊಸದಿಗಂತ ಡಿಜಿಟಲ್ ಡೆಸ್ಕ್: ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಗವರ್ನರ್‌ಗಾಗಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಈ ವ್ಯವಸ್ಥೆಯಿಂದ ನನಗೆ ಸಮಸ್ಯೆಯಾಗಿದೆ, ನನ್ನ ಗರ್ಭಿಣಿ ಪತ್ನಿ ಕಾರ್‌ನಲ್ಲಿದ್ದಾಳೆ ಎಂದು ವ್ಯಕ್ತಿಯೊಬ್ಬರು ರಸ್ತೆ ಮೇಲೆ ಕುಳಿತು ಪ್ರತಿಭಟಿಸಿದ್ದರು. ಈ ಘಟನೆಯ ಅಸಲಿಯತ್ತನ್ನು ಪೊಲೀಸರು ಜನರ ಮುಂದೆ ಇಟ್ಟಿದ್ದಾರೆ. ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ರಾಜ್ಯಪಾಲರ ಸಂಚಾರದಿಂದ ಉಂಟಾಗಿದ್ದ ಟ್ರಾಫಿಕ್ ಜಾಮ್‌ಗೆ ವ್ಯಕ್ತಿಯೊಬ್ಬ ಬೇಸತ್ತಿದ್ದ. ಆತ ರಸ್ತೆಯ ಮೇಲೆ ಕುಳಿತು ನಾವೂ ಈ ಊರಿನ ಜನರೇ ನಮಗೂ ವಿಐಪಿ ಟ್ರೀಟ್‌ಮೆಂಟ್ ಕೊಡಿ … Continue reading ಕಾರಿನಲ್ಲಿ ಒಬ್ಬರೇ ಇದ್ದರು, ಪತ್ನಿಯೂ ಇಲ್ಲ, ಗರ್ಭಿಣಿಯೂ ಅಲ್ಲ! ರಿಯಾಲಿಟಿ ತೋರಿಸಿದ ಪೊಲೀಸರು
Copy and paste this URL into your WordPress site to embed
Copy and paste this code into your site to embed