ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು: ದಾಂಡೇಲಿಯಲ್ಲಿ ಕೆಪಿಸಿ ಉದ್ಯೋಗಿ ದುರ್ಮ*ರಣ

ಹೊಸದಿಗಂತ ವರದಿ ದಾಂಡೇಲಿ: ಗಣೇಶಗುಡಿಯಿಂದ ದಾಂಡೇಲಿಗೆ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ ಕೆಪಿಸಿ ಉದ್ಯೋಗಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಸೋಮವಾರ ನಡೆದಿದೆ. ಮೃತಪಟ್ಟವರನ್ನು ಗಣೇಶಗುಡಿ ಕೆಪಿಸಿ ಘಟಕದ ಉದ್ಯೋಗಿ ಮಲ್ಲಿಕಾರ್ಜುನ ರಾವ್ (40) ಎಂದು ಗುರುತಿಸಲಾಗಿದೆ. ದಾಂಡೇಲಿಯಲ್ಲಿ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸುತ್ತಿರುವ ಪತ್ನಿಯನ್ನು ಕರೆದುಕೊಂಡು ಬರಲು ಮಲ್ಲಿಕಾರ್ಜುನ ರಾವ್ ಅವರು ಗಣೇಶಗುಡಿಯಿಂದ ದಾಂಡೇಲಿಗೆ ಬರುತ್ತಿದ್ದರು. ಉಸೋಡಾ ಸಮೀಪ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದಿದೆ. ಇದನ್ನೂ … Continue reading ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು: ದಾಂಡೇಲಿಯಲ್ಲಿ ಕೆಪಿಸಿ ಉದ್ಯೋಗಿ ದುರ್ಮ*ರಣ