ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ: ಸ್ಥಳದಲ್ಲೇ ಪ್ರಾಣಬಿಟ್ಟ ತಾಯಿ-ಮಗಳು

ಹೊಸದಿಗಂತ ವರದಿ ತುಮಕೂರು : ಮಗನನ್ನ ಶಾಲೆಗೆ ಸೇರಿಸಲು ಕಾರಿನಲ್ಲಿ ತೆರಳುತ್ತಿದ್ದಾಗ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಪಕ್ಕಕ್ಕೆ ಉರುಳಿ ಬಿದ್ದ ಪರಿಣಾಮ ತಾಯಿ ಮಗಳು ತೀವ್ರ ಗಾಯ ಗೊಂಡು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕುಣಿಗಲ್ ತಾಲೋಕಿನ ಹೇರೂರು ಗ್ರಾಮದ ಹತ್ತಿರ ನಡೆದಿದೆ. ಬೆಂಗಳೂರು ಬಿಡದಿ ಮೂಲದ ಜಯಮಾಲ (59) ತಾಯಿ ಮತ್ತು ರಾಜೇಶ್ವರಿ (40) ಮಗಳು ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಶಾಲೆಗೆ ಸೇರಿಸಲು ಹೋದಾಗ ಘಟನೆ ರಾಜೇಶ್ವರಿಯವರು ತನ್ನ ತಾಯಿ ಜಯಮಾಲ ಮತ್ತು ಸಂಬಂಧಿಕರಾದ ಮಹಾವೀರ … Continue reading ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ: ಸ್ಥಳದಲ್ಲೇ ಪ್ರಾಣಬಿಟ್ಟ ತಾಯಿ-ಮಗಳು