Care | ಮಳೆಗಾಲದಲ್ಲಿ ಬೆರಳುಗಳ ಸಂದಿಯಲ್ಲಿ ಹುಳುಕಾಗೋದನ್ನು ತಪ್ಪಿಸೋಕೆ ಈ ಟಿಪ್ಸ್ ಟ್ರೈ ಮಾಡಿ
ಮಳೆಗಾಲದಲ್ಲಿ ಕಾಲುಗಳು ಹೆಚ್ಚು ಸಮಯ ಒದ್ದೆಯಾಗಿರುವುದರಿಂದ ಬೆರಳುಗಳ ಸಂದಿಯಲ್ಲಿ ಹುಳುಕು, ತುರಿಕೆ, ಬಿಳಿ ಚರ್ಮ, ದುರ್ವಾಸನೆ ಮತ್ತು ಸುಡುವಂತಹ ಸಮಸ್ಯೆಗಳು ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ ಫಂಗಲ್ ಸೋಂಕು. ಆದರೆ ಕೆಲವು ಸರಳ ಅಭ್ಯಾಸಗಳನ್ನು ಪಾಲಿಸಿದರೆ ಈ ಸಮಸ್ಯೆಯನ್ನು ಸುಲಭವಾಗಿ ತಪ್ಪಿಸಬಹುದು. ಕಾಲುಗಳನ್ನು ಯಾವಾಗಲೂ ಒಣಗಿಸಿ ಮಳೆಯಲ್ಲಿ ನೆನೆದ ಬಳಿಕ ಅಥವಾ ಕಾಲು ತೊಳೆದ ನಂತರ ಬೆರಳುಗಳ ನಡುವಿನ ಭಾಗವನ್ನು ಮೃದುವಾದ ಟವೆಲ್‌ನಿಂದ ಚೆನ್ನಾಗಿ ಒರೆಸಿ. ತೇವಾಂಶ ಉಳಿದರೆ ಫಂಗಸ್ ಬೆಳೆಯಲು ಅನುಕೂಲವಾಗುತ್ತದೆ. ಒದ್ದೆಯಾದ ಸಾಕ್ಸ್‌ಗಳನ್ನು ತಕ್ಷಣ … Continue reading Care | ಮಳೆಗಾಲದಲ್ಲಿ ಬೆರಳುಗಳ ಸಂದಿಯಲ್ಲಿ ಹುಳುಕಾಗೋದನ್ನು ತಪ್ಪಿಸೋಕೆ ಈ ಟಿಪ್ಸ್ ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed