ಅಯೋಧ್ಯೆ ರಾಮಮಂದಿರದ ಶೌಚಾಲಯದಲ್ಲಿ ಕದ್ದ ಹಣದ ರಾಶಿ ಪತ್ತೆ: ರಾಮಲಲ್ಲಾಗೆ ಭಕ್ತರು ನೀಡಿದ್ದ ಚಿನ್ನದ ಆಭರಣಗಳೂ ಕಳವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರಕ್ಕೆ ಕೋಟ್ಯಂತರ ಭಕ್ತರು ಶ್ರದ್ಧಾ ಭಕ್ತಿಯಿಂದ ಸಮರ್ಪಿಸಿದ್ದ ಕಾಣಿಕೆ ಮತ್ತು ದೇಣಿಗೆ ಹಣವನ್ನು ಲೂಟಿ ಮಾಡಿರುವ ಭೀಕರ ಹಗರಣವೊಂದು ಬೆಳಕಿಗೆ ಬಂದಿದೆ. ರಾಮಮಂದಿರದ ಆವರಣದ ಶೌಚಾಲಯದಲ್ಲಿ ಕದ್ದ ಹಣದ ರಾಶಿ ಪತ್ತೆಯಾಗಿದ್ದು, ಇದರೊಂದಿಗೆ ಭಕ್ತರು ರಾಮಲಲ್ಲಾಗೆ ಅರ್ಪಿಸಿದ್ದ ಚಿನ್ನದ ಆಭರಣಗಳೂ ಸಹ ಕಳವಾಗಿರುವ ಆಘಾತಕಾರಿ ಮಾಹಿತಿ ತನಿಖೆಯಿಂದ ಬಯಲಾಗಿದೆ.‌ ಶೌಚಾಲಯದಲ್ಲಿ ಸಿಕ್ಕಿತು ಕದ್ದ ಹಣದ ರಾಶಿ! ಮಂದಿರದ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯ ವೇಳೆ, … Continue reading ಅಯೋಧ್ಯೆ ರಾಮಮಂದಿರದ ಶೌಚಾಲಯದಲ್ಲಿ ಕದ್ದ ಹಣದ ರಾಶಿ ಪತ್ತೆ: ರಾಮಲಲ್ಲಾಗೆ ಭಕ್ತರು ನೀಡಿದ್ದ ಚಿನ್ನದ ಆಭರಣಗಳೂ ಕಳವು!