ಕಡ್ಡಾಯ ಸರ್ವಿಸ್ ಚಾರ್ಜ್‌ಗೆ ಕೇಂದ್ರದ ಬ್ರೇಕ್: 41 ರೆಸ್ಟೋರೆಂಟ್‌ಗಳ ವಿರುದ್ಧ ಕಠಿಣ ಕ್ರಮ

ಹೊಸದಿಗಂತ ಡಿಜಿಟಲ್ ಡೆಸ್ಕ್: ಗ್ರಾಹಕರ ಅನುಮತಿಯಿಲ್ಲದೆ ಬಿಲ್‌ನಲ್ಲಿ ಕಡ್ಡಾಯವಾಗಿ ಸರ್ವಿಸ್ ಚಾರ್ಜ್ ಸೇರಿಸುತ್ತಿದ್ದ 41 ರೆಸ್ಟೋರೆಂಟ್‌ಗಳ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಕಠಿಣ ಕ್ರಮ ಕೈಗೊಂಡಿದೆ. ಈ ರೀತಿಯ ವಸೂಲಿ ಗ್ರಾಹಕರ ಹಕ್ಕಿನ ಉಲ್ಲಂಘನೆ ಹಾಗೂ ಅನ್ಯಾಯದ ವ್ಯಾಪಾರ ಪದ್ಧತಿ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಸರ್ವಿಸ್ ಚಾರ್ಜ್ ಸ್ವಯಂಪ್ರೇರಿತ ಗ್ರಾಹಕರು ಇಚ್ಛಿಸಿದರೆ ಮಾತ್ರ ಸರ್ವಿಸ್ ಚಾರ್ಜ್ ಪಾವತಿಸಬಹುದು. ಅದನ್ನು ಬಿಲ್‌ಗೆ ಸ್ವಯಂಚಾಲಿತವಾಗಿ ಸೇರಿಸುವಂತಿಲ್ಲ ಎಂದು ಸಿಸಿಪಿಎ ಆದೇಶಿಸಿದೆ. ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH)ಗೆ ಬಂದ … Continue reading ಕಡ್ಡಾಯ ಸರ್ವಿಸ್ ಚಾರ್ಜ್‌ಗೆ ಕೇಂದ್ರದ ಬ್ರೇಕ್: 41 ರೆಸ್ಟೋರೆಂಟ್‌ಗಳ ವಿರುದ್ಧ ಕಠಿಣ ಕ್ರಮ