ಮೂರು ವಾಯು ರಕ್ಷಣಾ ವ್ಯವಸ್ಥೆಗಳಿಗೆ ಕೇಂದ್ರ ಅನುಮೋದನೆ: ‘ಸುದರ್ಶನ ಚಕ್ರ’ಕ್ಕೆ ಸಿಕ್ಕಿದೆ ಇನ್ನಷ್ಟು ಬಲ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಸುರಕ್ಷತೆಯನ್ನು ಅಭೇದ್ಯಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ‘ಸುದರ್ಶನ ಚಕ್ರ’ಯೋಜನೆಯಡಿ ದೇಶಕ್ಕೆ ಮೂರು ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆಗಳು ಸೇರಿದಂತೆ ಹೊಸ 10 ರಕ್ಷಣಾ ವ್ಯವಸ್ಥೆಗಳನ್ನು ಹೊಂದುವ ಯೋಜನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ರಕ್ಷಣಾ ಸ್ವಾನತಾ ಮಂಡಳಿ(ಡಿಎಸಿ)ಯು ತಾತ್ವಿಕ ಅನುಮೋದನೆ ನೀಡಿದೆ. ಈ ಮೂರು ವಿಶೇಷ ವಾಯುರಕ್ಷಣಾ ವ್ಯವಸ್ಥೆಗಳಲ್ಲಿ, ಮಧ್ಯಮ ವ್ಯಾಪ್ತಿಯ ಭೂಮೇಲ್ಮೈಯಿಂದ ಗಗನಕ್ಕೆ ಚಿಮ್ಮುವ ಕ್ಷಿಪಣಿ(ಎಂಆರ್-ಎಸ್‌ಎಎಂ), ಅತ್ಯಂತ ಕಡಿಮೆ ವ್ಯಾಪ್ತಿಯ ವಾಯುರಕ್ಷಣಾ ವ್ಯವಸ್ಥೆ(ವಿ-ಎಸ್‌ಎಚ್‌ಒಆರ್‌ಎಡಿಎಸ್) ಮತ್ತು ಆಕಾಶ್ ತರಂಗ್ ಮಾನವ ರಹಿತ … Continue reading ಮೂರು ವಾಯು ರಕ್ಷಣಾ ವ್ಯವಸ್ಥೆಗಳಿಗೆ ಕೇಂದ್ರ ಅನುಮೋದನೆ: ‘ಸುದರ್ಶನ ಚಕ್ರ’ಕ್ಕೆ ಸಿಕ್ಕಿದೆ ಇನ್ನಷ್ಟು ಬಲ!