ಶಬರಿಮಲೆ ಯಾತ್ರಿಕರ ಭಕ್ತಿಗೆ ಕೇಂದ್ರದ ಮನ್ನಣೆ: ವಿಮಾನದಲ್ಲೇ ಪವಿತ್ರ ‘ಇರುಮುಡಿ’ ಕೊಂಡೊಯ್ಯಲು ಅಸ್ತು
ಹೊಸದಿಗಂತ ಡಿಜಿಟಲ್ ಡೆಸ್ಕ್: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ವಿಮಾನದ ಮೂಲಕ ಯಾತ್ರೆ ಕೈಗೊಳ್ಳುವ ಲಕ್ಷಾಂತರ ಭಕ್ತರಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಸತತ ಮೂರನೇ ವರ್ಷವೂ ಅಯ್ಯಪ್ಪ ಭಕ್ತರು ತಮ್ಮ ಪವಿತ್ರ ‘ಇರುಮುಡಿ ಕಟ್ಟು’ಗಳನ್ನು ವಿಮಾನದ ಕ್ಯಾಬಿನ್‌ನಲ್ಲಿಯೇ (ಹ್ಯಾಂಡ್ ಬ್ಯಾಗೇಜ್ ಆಗಿ) ತಮ್ಮೊಂದಿಗೆ ಕೊಂಡೊಯ್ಯಲು ಕೇಂದ್ರ ಸರ್ಕಾರ ಅಧಿಕೃತ ಅನುಮತಿ ನೀಡಿದೆ. ಸಾಮಾನ್ಯವಾಗಿ ವಿಮಾನಯಾನದ ಕಟ್ಟುನಿಟ್ಟಿನ ಭದ್ರತಾ ನಿಯಮಗಳ ಪ್ರಕಾರ, ತೆಂಗಿನಕಾಯಿ ಸೇರಿದಂತೆ ಕೆಲವು ಪೂಜಾ ಸಾಮಗ್ರಿಗಳನ್ನು ವಿಮಾನದ … Continue reading ಶಬರಿಮಲೆ ಯಾತ್ರಿಕರ ಭಕ್ತಿಗೆ ಕೇಂದ್ರದ ಮನ್ನಣೆ: ವಿಮಾನದಲ್ಲೇ ಪವಿತ್ರ ‘ಇರುಮುಡಿ’ ಕೊಂಡೊಯ್ಯಲು ಅಸ್ತು
Copy and paste this URL into your WordPress site to embed
Copy and paste this code into your site to embed