ವಿದ್ಯಾರ್ಥಿಗಳ ಸರಣಿ ಸಾ*ವುಗಳಿಗೆ ಕೇಂದ್ರವೇ ಹೊಣೆ: ನೀಟ್ ಗೊಂದಲ ಖಂಡಿಸಿ ಬೀದಿಗಿಳಿದ ಸ್ಟೂಡೆಂಟ್ಸ್

ಹೊಸದಿಗಂತ ವರದಿ ಚಿತ್ರದುರ್ಗ: ನೀಟ್ ಪರೀಕ್ಷೆಯಲ್ಲಿನ ಅವಾಂತರ ಮತ್ತು ಸರ್ಕಾರದ ಬೇಜವಾಬ್ದಾರಿತನದಿಂದ ನಡೆಯುತ್ತಿರುವ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಖಂಡಿಸಿ ಶನಿವಾರ ಎಐಡಿಎಸ್‌ಓ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಲಾಯಿತು. ನಗರದ ಡಿಸಿ ಸರ್ಕಲ್‌ನಲ್ಲಿ ಸೇರಿದ ವಿದ್ಯಾರ್ಥಿಗಳು ಎನ್‌ಟಿಎ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂಘಟನೆಯ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ ಬಿಳೂರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಮೇ 3 ರಂದು ನಡೆದ ನೀಟ್ ಪ್ರಶ್ನೆಪತ್ರಿಕೆಯು ಮುಂಚಿತವಾಗಿಯೇ ಟೆಲಿಗ್ರಾಮ್‌ನಲ್ಲಿ ಹರಿದಾಡಿತ್ತು. ಇಷ್ಟಾಗಿಯೂ ಎನ್‌ಟಿಎ ಪರೀಕ್ಷೆ ನಡೆಸಿತು. … Continue reading ವಿದ್ಯಾರ್ಥಿಗಳ ಸರಣಿ ಸಾ*ವುಗಳಿಗೆ ಕೇಂದ್ರವೇ ಹೊಣೆ: ನೀಟ್ ಗೊಂದಲ ಖಂಡಿಸಿ ಬೀದಿಗಿಳಿದ ಸ್ಟೂಡೆಂಟ್ಸ್