ಅಮೆರಿಕಕ್ಕೆ ಇರಾನ್ ಸವಾಲು: ಹಾರ್ಮುಜ್ ಜಲಸಂಧಿ ಬಳಿ ಭೀಕರ ಸ್ಫೋಟ, 3 ಯುಎಸ್ ಡ್ರೋನ್ ಪತನ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಜಾಗತಿಕ ತೈಲ ಸಾಗಣೆಯ ಹೃದಯಭಾಗವಾಗಿರುವ ಹಾರ್ಮುಜ್ ಜಲಸಂಧಿ ಬಳಿ ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷ ತರಕಕ್ಕೇರಿದ್ದು, ಜಲಸಂಧಿಯ ಆಯಕಟ್ಟಿನ ಕೆಶ್ಮ್ ದ್ವೀಪ ಮತ್ತು ಬಂದರ್ ಲೆಂಗೆ ಭಾಗದಲ್ಲಿ ಭೀಕರ ಸರಣಿ ಸ್ಫೋಟಗಳು ಸಂಭವಿಸಿದ್ದು, ಇಡೀ ವಲಯದಲ್ಲಿ ಮತ್ತೆ ಯುದ್ಧದ ಭೀತಿ ಆವರಿಸಿದೆ. ವರದಿಗಳ ಪ್ರಕಾರ, ಅಮೆರಿಕದ ರಕ್ಷಣಾ ಪಡೆಗಳು ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಲು ಕೆಶ್ಮ್ ದ್ವೀಪದಲ್ಲಿ ‘ಸೀಮಿತ ದಾಳಿಗಳನ್ನು’ ನಡೆಸಿರುವುದನ್ನು ವಾಷಿಂಗ್ಟನ್ ಖಚಿತಪಡಿಸಿದೆ. ಈ ದಾಳಿಯ … Continue reading ಅಮೆರಿಕಕ್ಕೆ ಇರಾನ್ ಸವಾಲು: ಹಾರ್ಮುಜ್ ಜಲಸಂಧಿ ಬಳಿ ಭೀಕರ ಸ್ಫೋಟ, 3 ಯುಎಸ್ ಡ್ರೋನ್ ಪತನ
Copy and paste this URL into your WordPress site to embed
Copy and paste this code into your site to embed