ಹಿಮಾಲಯದಲ್ಲಿ ಶಿವನಾಮ ಸ್ಮರಣೆ: 87 ವಿದೇಶಿಗರು ಸೇರಿ 6000ಕ್ಕೂ ಹೆಚ್ಚು ಭಕ್ತರಿಂದ ಪವಿತ್ರ ಅಮರನಾಥ ಯಾತ್ರೆ ಆರಂಭ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಜಮ್ಮು ಮತ್ತು ಕಾಶ್ಮೀರದ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಪವಿತ್ರ ಅಮರನಾಥ ಗುಹೆಯತ್ತ ಸಾಗುವ ವಾರ್ಷಿಕ ತೀರ್ಥಯಾತ್ರೆಗೆ‌ ಇಂದು ಭಾನುವಾರ ಮುಂಜಾನೆ ಅದ್ಧೂರಿ ಚಾಲನೆ ಸಿಕ್ಕಿದೆ. ಮೊದಲ ದಿನವೇ ಅಮೆರಿಕ, ಉಕ್ರೇನ್ ಸೇರಿದಂತೆ ವಿವಿಧ ದೇಶಗಳ 87 ವಿದೇಶಿ ಪ್ರಜೆಗಳು ಒಳಗೊಂಡಂತೆ ಒಟ್ಟು 6,000ಕ್ಕೂ ಹೆಚ್ಚು ಶಿವಭಕ್ತರ ಮೊದಲ ತಂಡವು ಜಮ್ಮುವಿನ ಬೇಸ್ ಕ್ಯಾಂಪ್‌ನಿಂದ ಬಾಬಾ ಬರ್ಫಾನಿ ದರುಶನಕ್ಕಾಗಿಗ ಜಯಘೋಷಗಳೊಂದಿಗೆ ಪ್ರಯಾಣ ಆರಂಭಿಸಿದೆ. ಯಾತ್ರಿಕರ ಸುರಕ್ಷತೆಗಾಗಿ ಜಮ್ಮು-ಕಾಶ್ಮೀರದಾದ್ಯಂತ ಭಾರತೀಯ ಸೇನೆ, ಸಿಆರ್‌ಪಿಎಫ್ ಮತ್ತು ಸ್ಥಳೀಯ … Continue reading ಹಿಮಾಲಯದಲ್ಲಿ ಶಿವನಾಮ ಸ್ಮರಣೆ: 87 ವಿದೇಶಿಗರು ಸೇರಿ 6000ಕ್ಕೂ ಹೆಚ್ಚು ಭಕ್ತರಿಂದ ಪವಿತ್ರ ಅಮರನಾಥ ಯಾತ್ರೆ ಆರಂಭ!