ಚಾರ್‌ಧಾಮ್‌ ಯಾತ್ರೆಗೆ ಜನವೋ ಜನ! ದೀರ್ಘ ಸರತಿ ಸಾಲಿಗೆ ಎಲ್ಲರೂ ತಯಾರಾಗಿ ಬನ್ನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸಾಮಾಜಿಕ ಜಾಲತಾಣಗಳು ಬಂದ ನಂತರ ಯಾವ ಸ್ಥಳದಲ್ಲಿ ನೋಡಿದರೂ ಜನ ಅಧಿಕವಾಗಿ ಕಾಣಿಸುತ್ತಾರೆ. ಇದೀಗ ಚಾರ್‌ಧಾಮ್‌ ಯಾತ್ರೆಗೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಸುದೀರ್ಘ ಲೈನ್‌ಗಳಿಗೆ ತಯಾರಾಗಿ ಬನ್ನಿ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ. ಜನರು ಎಷ್ಟೇ ತಯಾರಾಗಿ ಬಂದರೂ ಇಲ್ಲಿಗೆ ಬಂದ ಮೇಲೆ ಪರಿಸ್ಥಿತಿ ಬದಲಾಗುತ್ತದೆ. ವಸತಿ ಬುಕ್ಕಿಂಗ್‌, ದೀರ್ಘ ಸಾಲುಗಳಲ್ಲಿ ನಿಲ್ಲಲು ತಯಾರಾಗಿಯೇ ಬನ್ನಿ. ಇನ್ನು ಮಳೆಗಾಲ ಸಮೀಪಿಸುತ್ತಿದೆ. ಬೆಚ್ಚನೆಯ ಬಟ್ಟೆ, ರೈನ್‌ಕೋಟ್‌, ನೋಂದಣಿ ಎಲ್ಲವನ್ನೂ ತಯಾರು ಮಾಡಿಕೊಂಡು … Continue reading ಚಾರ್‌ಧಾಮ್‌ ಯಾತ್ರೆಗೆ ಜನವೋ ಜನ! ದೀರ್ಘ ಸರತಿ ಸಾಲಿಗೆ ಎಲ್ಲರೂ ತಯಾರಾಗಿ ಬನ್ನಿ