FOOD | ಮಧ್ಯಾಹ್ನದ ಊಟಕ್ಕೆ ಸ್ಪೆಷಲ್ ಆಗಿ ಮಾಡಿ ಚಿಟ್ಟಿನಾಡ್ ಸ್ಟೈಲ್ ಮಶ್ರೂಮ್‌ ಬಿರಿಯಾನಿ

ಮಧ್ಯಾಹ್ನದ ಊಟಕ್ಕೆ ಏನಾದರೂ ಸ್ಪೆಷಲ್, ಖಾರ-ಖಾರ ಅಡುಗೆ ಮಾಡಬೇಕು ಅಂದ್ರೆ ಚಿಟ್ಟಿನಾಡ್ ಸ್ಟೈಲ್ ಮಶ್ರೂಮ್ ಬಿರಿಯಾನಿ ಬೆಸ್ಟ್. ಮಸಾಲೆಯ ರುಚಿ, ಮಶ್ರೂಮ್‌ನ ಸಾಫ್ಟ್ ಟೆಕ್ಸ್ಚರ್ ಮತ್ತು ಬಾಸುಮತಿ ಅಕ್ಕಿಯ ಸುವಾಸನೆಯ ಕಾಂಬಿನೇಷನ್ ಈ ಬಿರಿಯಾನಿಯಲ್ಲಿದೆ. ಬೇಕಾಗುವ ಪದಾರ್ಥಗಳು ಮಶ್ರೂಮ್ ಮ್ಯಾರಿನೇಷನ್‌ಗೆ: ಮಶ್ರೂಮ್ – 250 ಗ್ರಾಂಮೊಸರು – 3 ಚಮಚಅರಿಶಿನ – ¼ ಟೀಚಮಚಖಾರದ ಪುಡಿ – ½ ಟೀಚಮಚಧನಿಯಾ ಪುಡಿ – 1 ಟೀಚಮಚಗರಂ ಮಸಾಲ – ½ ಟೀಚಮಚಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಚಮಚಉಪ್ಪು … Continue reading FOOD | ಮಧ್ಯಾಹ್ನದ ಊಟಕ್ಕೆ ಸ್ಪೆಷಲ್ ಆಗಿ ಮಾಡಿ ಚಿಟ್ಟಿನಾಡ್ ಸ್ಟೈಲ್ ಮಶ್ರೂಮ್‌ ಬಿರಿಯಾನಿ