ಅಜ್ಜ-ಅಜ್ಜಿ ಜೊತೆ ಮಕ್ಕಳನ್ನು ಕಳಿಸುವ ಮುನ್ನ ಈ ವಿಡಿಯೋ ನೋಡಿ, ಕಂದಮ್ಮನ ಕಿಡ್ನಾಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಅಜ್ಜ ಅಜ್ಜಿ ಜೊತೆ ಮಕ್ಕಳು ಹೊರಗೆ ಹೋಗೋದು ಮಾಮೂಲಿ. ಆದರೆ ವಯಸ್ಸಾದವರನ್ನೇ ಟಾರ್ಗೆಟ್‌ ಮಾಡುವ ಕಳ್ಳರು ಮಕ್ಕಳನ್ನು ಕಿಡ್ನಾಪ್‌ ಮಾಡ್ತಾರೆ! ಹೌದು, ಪಂಜಾಬ್‌ನ ಮೊಹಾಲಿ ಜಿಲ್ಲೆಯ ಕುರಾಲಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ನಾಲ್ಕೂವರೆ ವರ್ಷದ ಮಗುವನ್ನು ಹಾಡಹಗಲೇ ಅಜ್ಜಿ ತಾತನ ಗಾಡಿಯಿಂದ ಕಳ್ಳರು ಎಗರಿಸಿಕೊಂಡು ಹೋಗಿದ್ದಾರೆ. ಅಜ್ಜಿ ತಾತನ ಜೊತೆ ಬೈಕ್‌ನಲ್ಲಿ ಇನ್ನೇನು ಮನೆಯ ಹತ್ತಿರ ಬಂದಾಗ ಅಜ್ಜಿ ಬೈಕ್‌ನಿಂದ ಇಳಿದು ಮನೆಯ ಗೇಟ್‌ ತೆಗೆಯಲು ಮುಂದಾಗಿದ್ದಾರೆ. ಆಗ ಬೈಕ್‌ನಲ್ಲಿ ಬಂದ … Continue reading ಅಜ್ಜ-ಅಜ್ಜಿ ಜೊತೆ ಮಕ್ಕಳನ್ನು ಕಳಿಸುವ ಮುನ್ನ ಈ ವಿಡಿಯೋ ನೋಡಿ, ಕಂದಮ್ಮನ ಕಿಡ್ನಾಪ್‌