PARENTING | ಜಾಸ್ತಿ ಗಲಾಟೆ ಮಾಡೋ ಮಕ್ಕಳು ಸಂತೋಷವಾಗಿ ಇದ್ದಾರೆ ಅಂತರ್ಥ!

ಮಕ್ಕಳು ಸಿಕ್ಕಾಪಟ್ಟೆ ಗಲಾಟೆ ಮಾಡ್ತಾರೆ, ಸಿಕ್ಕಿದ್ದೆಲ್ಲಾ ಕೀಳ್ತಾರೆ, ಕಂಡಿದ್ದೆಲ್ಲಾ ಹಾಳು ಮಾಡ್ತಾರೆ, ಜೋರಾಗಿ ಮಾತಾಡ್ತಾರೆ, ಜಗಳ ಮಾಡ್ತಾರೆ ಎಂದು ಸಿಟ್ಟು ಹಾಗೂ ಕಿರಿಕಿರಿ ಮಾಡಿಕೊಳ್ಳಬೇಡಿ. ಇವೆಲ್ಲ ಮಾನಸಿಕ ಸಮಸ್ಯೆಗಳಿಲ್ಲದೆ ಖುಷಿಯಾಗಿರುವ ಮಕ್ಕಳ ಲಕ್ಷಣ. ಖುಷಿಯಾಗಿರುವ ಮಕ್ಕಳು ಇನ್ನೇನೆಲ್ಲಾ ಮಾಡ್ತಾರೆ? ಅವರಿಗೆ ಬೇರೆ ಮಕ್ಕಳ ಜೊತೆ ಆಟ ಆಡೋದಕ್ಕೆ ಇಷ್ಟ. ಕೆಲವೊಮ್ಮೆ ಯಾರೂ ಇಲ್ಲ ಎಂದರೂ ಅವರೇ ಟೀಚರ್‌ ಅವರೇ ಸ್ಟೂಡೆಂಟ್ಸ್‌ ಹೀಗೆ ಸ್ನೇಹಿತರನ್ನು ಇಮ್ಯಾಜಿನ್‌ ಮಾಡಿಕೊಂಡು ಆಟ ಆಡುತ್ತಾರೆ. ಈ ಮಕ್ಕಳು ಸುಮ್ಮನೆ ಒಂದು ಸಾವಿರ ಪ್ರಶ್ನೆ … Continue reading PARENTING | ಜಾಸ್ತಿ ಗಲಾಟೆ ಮಾಡೋ ಮಕ್ಕಳು ಸಂತೋಷವಾಗಿ ಇದ್ದಾರೆ ಅಂತರ್ಥ!