ಚೀನಾ ಗಡಿ ಈಗ ‘ಹೆಚ್ಚು ಸಕ್ರಿಯವಾಗಿದೆ’: ಮೂಲಸೌಕರ್ಯ, ಸೇನಾ ಸಾಮರ್ಥ್ಯವನ್ನು ಬಲಪಡಿಸಲಾಗಿದೆ: ಎಸ್.ಜೈಶಂಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಚೀನಾದೊಂದಿಗಿನ ಭಾರತದ ಗಡಿಯು ಈಗ ಹಿಂದೆಂದಿಗಿಂತಲೂ ‘ಹೆಚ್ಚು ಸಕ್ರಿಯ’ ಆಗಿದ್ದು, ನಿರಂತರವಾಗಿ ಹೆಚ್ಚಿನ ಸಂಖ್ಯೆಯ ಸೇನಾಪಡೆಗಳ ನಿಯೋಜನೆಯ ಅಗತ್ಯವಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. 2020ರ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯ ಸಂಘರ್ಷದ ನಂತರ, ವಾಸ್ತವ ಗಡಿ ರೇಖೆಯ ಉದ್ದಕ್ಕೂ ಭಾರತ ತನ್ನ ಸೇನಾ ಸಾಮರ್ಥ್ಯ ಹಾಗೂ ಮೂಲಸೌಕರ್ಯವನ್ನು ಗಣನೀಯವಾಗಿ ಬಲಪಡಿಸಿದೆ ಎಂದು ಅವರು ತಿಳಿಸಿದ್ದಾರೆ. ಗಡಿ ಮೂಲಸೌಕರ್ಯಕ್ಕೆ ಹೊಸ ವೇಗ ಶನಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೈಶಂಕರ್, ಗಡಿ ಭಾಗದಲ್ಲಿ … Continue reading ಚೀನಾ ಗಡಿ ಈಗ ‘ಹೆಚ್ಚು ಸಕ್ರಿಯವಾಗಿದೆ’: ಮೂಲಸೌಕರ್ಯ, ಸೇನಾ ಸಾಮರ್ಥ್ಯವನ್ನು ಬಲಪಡಿಸಲಾಗಿದೆ: ಎಸ್.ಜೈಶಂಕರ್