CINE | ಸಿನಿಮಾ ಗೆಲ್ಲೋದು ಕಥೆಯಿಂದ, ಕೇವಲ ಹೀರೋ-ಹೀರೋಯಿನ್ ವಯಸ್ಸಿನಿಂದಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚೆಗೆ ಬಾಲಿವುಡ್‌ನಿಂದ ಹಿಡಿದು ಸ್ಯಾಂಡಲ್‌ವುಡ್‌ವರೆಗೆ ಒಂದೇ ಚರ್ಚೆ ಓಡ್ತಿದೆ ಅದೇನಪ್ಪಾ ಅಂದ್ರೆ, ಸಿನಿಮಾಗೆ ಕಥೆ ಮುಖ್ಯನಾ ಅಥವಾ ಹೀರೋ-ಹೀರೋಯಿನ್ ಮುಖ್ಯನಾ?. ಈ ವಿಷ್ಯದ ಬಗ್ಗೆ ಮೇಘನಾ ಗುಲ್ಜಾರ್ ನಿರ್ದೇಶನದ ‘ದಾಯರಾ’ ಸಿನಿಮಾ ಟೀಮ್ ಇಂಟ್ರೆಸ್ಟಿಂಗ್ ಮಾತುಗಳನ್ನಾಡಿದೆ. ಕರೀನಾ ಕಪೂರ್, ಪೃಥ್ವಿರಾಜ್ ಸುಕುಮಾರನ್ ಮತ್ತು ಮೇಘನಾ ಮೂವರೂ ಸೇರಿ, ಇವತ್ತಿನ ಸಿನಿಮಾ ವೀಕ್ಷಕರು ಎಷ್ಟು ಸ್ಮಾರ್ಟ್ ಆಗಿದ್ದಾರೆ ಅನ್ನೋದನ್ನ ಓಪನ್ ಆಗಿ ಹೇಳಿದ್ದಾರೆ. ಇವತ್ತಿನ ಆಡಿಯನ್ಸ್ ಮುಂಚಿನ ತರ ಅಲ್ಲ. ಸೋಶಿಯಲ್ ಮೀಡಿಯಾ, ಒಟಿಟಿ … Continue reading CINE | ಸಿನಿಮಾ ಗೆಲ್ಲೋದು ಕಥೆಯಿಂದ, ಕೇವಲ ಹೀರೋ-ಹೀರೋಯಿನ್ ವಯಸ್ಸಿನಿಂದಲ್ಲ!