CINE | ಆ್ಯಕ್ಷನ್, ಸ್ಟೈಲ್, ಮಾಸ್ ಲುಕ್! ‘ಜನ ನಾಯಗನ್’ ಟೀಸರ್ ಔಟ್: ನೋಡಿದ್ರಾ?
ಹೊಸದಿಗಂತ ಡಿಜಿಟಲ್ ಡೆಸ್ಕ್: ನಟ ಹಾಗೂ ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಸಿನಿಮಾ ‘ಜನ ನಾಯಗನ್’ ಬಿಡುಗಡೆಯ ಸಿದ್ಧತೆಯಲ್ಲಿದ್ದು, ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಟೀಸರ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಟೀಸರ್‌ನಲ್ಲಿ ವಿಜಯ್ ಮಾಸ್ ಎಂಟ್ರಿ ಕಿರು ಟೀಸರ್‌ನಲ್ಲಿ ವಿಜಯ್ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಜೈಲು ಕೈದಿಯ ಉಡುಪಿನಿಂದ ನಾಯಕತ್ವದ ಲುಕ್‌ಗೆ ಬದಲಾಗುವ ದೃಶ್ಯ ಅಭಿಮಾನಿಗಳಲ್ಲಿ ಹೆಚ್ಚು ಕುತೂಹಲ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟೀಸರ್ ವೈರಲ್ ಆಗಿದೆ. ಸವಾಲುಗಳ ಬಳಿಕ ಬಿಡುಗಡೆ ಚಿತ್ರದ ಬಿಡುಗಡೆ … Continue reading CINE | ಆ್ಯಕ್ಷನ್, ಸ್ಟೈಲ್, ಮಾಸ್ ಲುಕ್! ‘ಜನ ನಾಯಗನ್’ ಟೀಸರ್ ಔಟ್: ನೋಡಿದ್ರಾ?
Copy and paste this URL into your WordPress site to embed
Copy and paste this code into your site to embed