CINE | ಆಕ್ಷನ್, ಸಸ್ಪೆನ್ಸ್, ರಣವೀರ್ ಮ್ಯಾಜಿಕ್: TVಗೆ ಬರ್ತಿದೆ ‘ಧುರಂಧರ್’

ಹೊಸದಿಗಂತ ಡಿಜಿಟಲ್ ಡೆಸ್ಕ್: 2025ರಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದ್ದ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಇದೀಗ ಕಿರುತೆರೆಯಲ್ಲೂ ಅಬ್ಬರಿಸಲು ಸಜ್ಜಾಗಿದೆ. ಥಿಯೇಟರ್‌ನಲ್ಲಿ ಆಕ್ಷನ್ ಮತ್ತು ಸಸ್ಪೆನ್ಸ್ ಮೂಲಕ ಸಿನಿಪ್ರಿಯರನ್ನು ಸೆಳೆದಿದ್ದ ಈ ಬ್ಲಾಕ್‌ಬಸ್ಟರ್ ಚಿತ್ರ, ಇದೀಗ ಮೇ 30ರಂದು ಸಂಜೆ 7 ಗಂಟೆಗೆ ಮೂರು ಪ್ರಮುಖ ವಾಹಿನಿಗಳಲ್ಲಿ ಏಕಕಾಲಕ್ಕೆ ಪ್ರಸಾರವಾಗಲಿದೆ. ಸಿನಿಮಾ ಟಿವಿಗೆ ಬರುತ್ತಿದೆ ಎಂಬ ಸುದ್ದಿ ಕೇಳುತ್ತಿದ್ದಂತೆಯೇ ರಣವೀರ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿದೆ. ಅಂಡರ್‌ಕವರ್ ಏಜೆಂಟ್‌ನ ರೋಚಕ ಕಥೆ ಖ್ಯಾತ … Continue reading CINE | ಆಕ್ಷನ್, ಸಸ್ಪೆನ್ಸ್, ರಣವೀರ್ ಮ್ಯಾಜಿಕ್: TVಗೆ ಬರ್ತಿದೆ ‘ಧುರಂಧರ್’