CINE | ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಅಜಿತ್ ಸ್ಪೆಷಲ್ ಗಿಫ್ಟ್: ‘ಗ್ಲಾಡಿಯೇಟರ್ಸ್’ ಫಸ್ಟ್ ಲುಕ್ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳು ನಟ ಅಜಿತ್ ಕುಮಾರ್ ತಮ್ಮ 55ನೇ ಹುಟ್ಟುಹಬ್ಬದ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ವಿಶೇಷವಾಗಿ ಹಂಚಿಕೊಂಡಿದ್ದಾರೆ. ತಮ್ಮ ಬಹುನಿರೀಕ್ಷಿತ ರೇಸಿಂಗ್ ಡಾಕ್ಯುಮೆಂಟರಿ ‘ಗ್ಲಾಡಿಯೇಟರ್ಸ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದ್ದಾರೆ. ಅಜಿತ್ ಅವರ ಮೋಟಾರ್‌ಸ್ಪೋರ್ಟ್ಸ್ ಪಯಣವನ್ನು ತೆರೆದಿಡುವ ಈ ಡಾಕ್ಯುಮೆಂಟರಿ, ಅವರ ನಟನ ಬದುಕಿನ ಮತ್ತೊಂದು ವಿಭಿನ್ನ ಮುಖವನ್ನು ಅನಾವರಣಗೊಳಿಸಲಿದೆ. ಎ.ಎಲ್. ವಿಜಯ್ ನಿರ್ದೇಶನದ ಈ ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದು, ಚಿತ್ರಮಂದಿರದಲ್ಲೇ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು … Continue reading CINE | ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಅಜಿತ್ ಸ್ಪೆಷಲ್ ಗಿಫ್ಟ್: ‘ಗ್ಲಾಡಿಯೇಟರ್ಸ್’ ಫಸ್ಟ್ ಲುಕ್ ಔಟ್!