CINE | ಅಕ್ಷಯ್ ಕುಮಾರ್‌ಗೆ ಮತ್ತೆ ನಿರಾಸೆ? ‘ಭೂತ್ ಬಂಗ್ಲ’ ಮೊದಲ ದಿನವೇ ಇಷ್ಟು ಕಡಿಮೆ ಕಲೆಕ್ಷನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ದೊಡ್ಡ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ಭೂತ್ ಬಂಗ್ಲ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಆರಂಭ ಪಡೆಯಲು ವಿಫಲವಾಗಿದೆ. ಅಕ್ಷಯ್ ಕುಮಾರ್ ನಟನೆಯ ಈ ಕಾಮಿಡಿ-ಹಾರರ್ ಚಿತ್ರ ಮೊದಲ ದಿನ ಕೇವಲ 12 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಚಿತ್ರದ ಭವಿಷ್ಯ ಕುರಿತು ಪ್ರಶ್ನೆಗಳು ಮೂಡಿವೆ. ಸುಮಾರು 120 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಭರ್ಜರಿ ಓಪನಿಂಗ್ ಅಗತ್ಯವಿತ್ತು. ಆದರೆ ಆರಂಭಿಕ ಕಲೆಕ್ಷನ್ ಅದಕ್ಕೆ ತಕ್ಕಂತೆ ಕಾಣಿಸಿಲ್ಲ. ಇತ್ತೀಚಿನ ದಿನಗಳಲ್ಲಿ ಅಕ್ಷಯ್ … Continue reading CINE | ಅಕ್ಷಯ್ ಕುಮಾರ್‌ಗೆ ಮತ್ತೆ ನಿರಾಸೆ? ‘ಭೂತ್ ಬಂಗ್ಲ’ ಮೊದಲ ದಿನವೇ ಇಷ್ಟು ಕಡಿಮೆ ಕಲೆಕ್ಷನ್
Copy and paste this URL into your WordPress site to embed
Copy and paste this code into your site to embed