CINE | ‘ಟಾಕ್ಸಿಕ್’ನಿಂದ ಮತ್ತೊಂದು ಸರ್ಪ್ರೈಸ್: ಇಂದು ರಿಲೀಸ್ ಆಗುತ್ತಂತೆ ‘ಮನಮೋಹಕ’ ಹಾಡು
ಹೊಸದಿಗಂತ ಡಿಜಿಟಲ್ ಡೆಸ್ಕ್: ‘ಟಾಕ್ಸಿಕ್’ ಚಿತ್ರದ ಮೊದಲ ಹಾಡು ಭರ್ಜರಿ ಪ್ರತಿಕ್ರಿಯೆ ಪಡೆದ ಬೆನ್ನಲ್ಲೇ ಚಿತ್ರತಂಡ ಮತ್ತೊಂದು ಹೊಸ ಹಾಡನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ‘ಮನಮೋಹಕ’ ಎಂಬ ಎರಡನೇ ಹಾಡು ಇಂದು ಬೆಳಿಗ್ಗೆ 11.33ಕ್ಕೆ ಅಭಿಮಾನಿಗಳ ಮುಂದೆ ಬರಲಿದೆ. ರೊಮ್ಯಾಂಟಿಕ್ ಹಾಡಿನ ನಿರೀಕ್ಷೆ ಮೊದಲ ಹಾಡಿನಲ್ಲಿ ಯಶ್ ಮತ್ತು ಕಿಯಾರಾ ಅಡ್ವಾಣಿ ಜೋಡಿ ಗಮನ ಸೆಳೆದಿತ್ತು. ಇದೀಗ ಹೊಸ ಹಾಡಿನಲ್ಲಿ ಯಶ್ ಮತ್ತು ತಾರಾ ಸುತಾರಿಯಾ ಅವರ ರೊಮ್ಯಾಂಟಿಕ್ ಕೆಮಿಸ್ಟ್ರಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ನಿರೀಕ್ಷೆ … Continue reading CINE | ‘ಟಾಕ್ಸಿಕ್’ನಿಂದ ಮತ್ತೊಂದು ಸರ್ಪ್ರೈಸ್: ಇಂದು ರಿಲೀಸ್ ಆಗುತ್ತಂತೆ ‘ಮನಮೋಹಕ’ ಹಾಡು
Copy and paste this URL into your WordPress site to embed
Copy and paste this code into your site to embed