CINE | ಶ್ರೀ ವಿಷ್ಣುಗೆ ಜೋಡಿಯಾದ ಆಶಿಕಾ ರಂಗನಾಥ್: ತೆಲುಗು ಸಿನಿಮಾದಲ್ಲಿ ಮತ್ತೊಂದು ಬಿಗ್ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಭಿನ್ನ ಕಥೆಗಳು ಹಾಗೂ ಹೊಸ ರೀತಿಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿರುವ ತೆಲುಗು ನಟ ಶ್ರೀ ವಿಷ್ಣು, ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ಮುಂಬರುವ ಹೊಸ ಸಿನಿಮಾಗೆ ಸಂಬಂಧಿಸಿದ ಕುತೂಹಲಕಾರಿ ಅಪ್‌ಡೇಟ್ ಹೊರಬಿದ್ದಿದೆ. ಶ್ರೀ ವಿಷ್ಣುಗೆ ನಾಯಕಿ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ಮೂಡಿಬರುತ್ತಿರುವ ಈ ಹೊಸ ಸಿನಿಮಾವನ್ನು ‘ಅನಗನಗ’ ಚಿತ್ರದ ಮೂಲಕ ನಿರ್ದೇಶಕರಾಗಿ ಪರಿಚಯವಾದ ಸನ್ನಿ ಸಂಜಯ್ ನಿರ್ದೇಶಿಸುತ್ತಿದ್ದಾರೆ. ಈಚಿತ್ರಕ್ಕೆ ಶ್ರೀ ವಿಷ್ಣುಗೆ ನಾಯಕಿಯಾಗಿ ಆಶಿಕಾ … Continue reading CINE | ಶ್ರೀ ವಿಷ್ಣುಗೆ ಜೋಡಿಯಾದ ಆಶಿಕಾ ರಂಗನಾಥ್: ತೆಲುಗು ಸಿನಿಮಾದಲ್ಲಿ ಮತ್ತೊಂದು ಬಿಗ್ ಎಂಟ್ರಿ