CINE | ಸೀಕ್ವೆಲ್‌ನಲ್ಲಿ ಬಿಗ್ ಸರ್‌ಪ್ರೈಸ್: ‘ಜೈಲರ್ 2’ಗೆ ಶಾರುಖ್ ಅಲ್ಲ, ಹೃತಿಕ್ ರೋಷನ್ ಎಂಟ್ರಿಯಂತೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್ ಮಾಡಿತ್ತು. ಈಗ ಇದರ ಸೀಕ್ವೆಲ್ ‘ಜೈಲರ್ 2’ ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿದ್ದು, ಚಿತ್ರದಲ್ಲಿನ ಅತಿಥಿ ಪಾತ್ರಗಳ ಕುರಿತು ಭಾರಿ ಚರ್ಚೆಗಳು ನಡೆಯುತ್ತಿವೆ. ಮೊದಲ ಭಾಗದಲ್ಲಿ ಶಿವರಾಜ್‌ಕುಮಾರ್, ಮೋಹನ್‌ಲಾಲ್ ಮತ್ತು ಜಾಕಿ ಶ್ರಾಫ್‌ರಂತಹ ದೊಡ್ಡ ಸ್ಟಾರ್‌ಗಳು ಅತಿಥಿ ಪಾತ್ರಗಳಲ್ಲಿ ಮಿಂಚಿ ಚಿತ್ರದ ಯಶಸ್ಸಿಗೆ ಕಾರಣವಾಗಿದ್ದರು. ಅದೇ ರೀತಿ ಎರಡನೇ ಭಾಗದಲ್ಲೂ ಬಾಲಿವುಡ್‌ನ ಬಿಗ್ ಸ್ಟಾರ್ ಒಬ್ಬರನ್ನು … Continue reading CINE | ಸೀಕ್ವೆಲ್‌ನಲ್ಲಿ ಬಿಗ್ ಸರ್‌ಪ್ರೈಸ್: ‘ಜೈಲರ್ 2’ಗೆ ಶಾರುಖ್ ಅಲ್ಲ, ಹೃತಿಕ್ ರೋಷನ್ ಎಂಟ್ರಿಯಂತೆ
Copy and paste this URL into your WordPress site to embed
Copy and paste this code into your site to embed