CINE | ರಿಲೀಸ್‌ಗೂ ಮುನ್ನ ಬಿಗ್ ಟ್ವಿಸ್ಟ್: ‘ಲಾಹೋರ್ 1947’ ಶೀರ್ಷಿಕೆ ಚೇಂಜ್; ಏನ್ ಗೊತ್ತಾ ಹೊಸ ಟೈಟಲ್?
ಹೊಸದಿಗಂತ ಡಿಜಿಟಲ್ ಡೆಸ್ಕ್: ಸನ್ನಿ ಡಿಯೋಲ್ ಮತ್ತು ಪ್ರೀತಿ ಜಿಂಟಾ ಅಭಿನಯದ ಸಿನಿಮಾದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ‘ಲಾಹೋರ್ 1947’ ಎಂಬ ಹೆಸರಿನಲ್ಲಿ ಸಿದ್ಧವಾಗುತ್ತಿದ್ದ ಚಿತ್ರಕ್ಕೆ ಇದೀಗ ‘ಬಂಟ್ವಾರಾ 1947’ ಎಂದು ಹೊಸ ಶೀರ್ಷಿಕೆ ನೀಡಲಾಗಿದೆ. ಚಿತ್ರದ ಮೊದಲ ಮೋಷನ್ ಪೋಸ್ಟರ್ ಮೂಲಕ ಈ ಘೋಷಣೆ ಮಾಡಲಾಗಿದೆ. ಹೊಸ ಹೆಸರಿನೊಂದಿಗೆ ಬಿಡುಗಡೆ ದಿನಾಂಕ ಘೋಷಣೆ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ಈ ಚಿತ್ರವನ್ನು ಆಮಿರ್ ಖಾನ್ ನಿರ್ಮಿಸುತ್ತಿದ್ದಾರೆ. ಮೋಷನ್ ಪೋಸ್ಟರ್ ಬಿಡುಗಡೆ ಮಾಡಿರುವ ಸನ್ನಿ ಡಿಯೋಲ್, … Continue reading CINE | ರಿಲೀಸ್‌ಗೂ ಮುನ್ನ ಬಿಗ್ ಟ್ವಿಸ್ಟ್: ‘ಲಾಹೋರ್ 1947’ ಶೀರ್ಷಿಕೆ ಚೇಂಜ್; ಏನ್ ಗೊತ್ತಾ ಹೊಸ ಟೈಟಲ್?
Copy and paste this URL into your WordPress site to embed
Copy and paste this code into your site to embed