CINE | ‘ಬಾರ್ಡರ್ 2’ ಬಾಕ್ಸ್ ಆಫೀಸ್ ಕಲೆಕ್ಷನ್ ಗೆ ಬ್ರೇಕ್: ಮುಂದೆ ಕಥೆ ಏನು?
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಹು ನಿರೀಕ್ಷೆಯೊಂದಿಗೆ ಬಿಡುಗಡೆಯಾದ ದೇಶಭಕ್ತಿ ಹಿನ್ನೆಲೆಯ ‘ಬಾರ್ಡರ್ 2’ ಸಿನಿಮಾ ಆರಂಭದ ದಿನಗಳಲ್ಲಿ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆದಿತ್ತು. ಭರ್ಜರಿ ತಾರಾಗಣ, ಭಾವನಾತ್ಮಕ ಕಥಾಹಂದರ ಮತ್ತು ದೊಡ್ಡ ಮಟ್ಟದ ಪ್ರಚಾರ ಚಿತ್ರದ ಮೊದಲ ವಾರಕ್ಕೆ ಶಕ್ತಿ ನೀಡಿದವು. ಆದರೆ ದಿನಗಳು ಸಾಗುತ್ತಿದ್ದಂತೆ ಚಿತ್ರದ ಬಾಕ್ಸ್ ಆಫೀಸ್ ಓಟ ನಿಧಾನಗೊಳ್ಳತೊಡಗಿದ್ದು, 11ನೇ ದಿನಕ್ಕೆ ಸ್ಪಷ್ಟ ಕುಸಿತ ಕಂಡಿದೆ. ಸನ್ನಿ ಡಿಯೋಲ್, ವರುಣ್ ಧವನ್, ಅಹಾನ್ ಶೆಟ್ಟಿ ಹಾಗೂ ದಿಲ್ಜಿತ್ ದೊಸಾಂಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ … Continue reading CINE | ‘ಬಾರ್ಡರ್ 2’ ಬಾಕ್ಸ್ ಆಫೀಸ್ ಕಲೆಕ್ಷನ್ ಗೆ ಬ್ರೇಕ್: ಮುಂದೆ ಕಥೆ ಏನು?
Copy and paste this URL into your WordPress site to embed
Copy and paste this code into your site to embed