CINE | ಕಂಗನಾ ಕನಸಿಗೆ ಕೊಳ್ಳಿ ಇಟ್ಟ ಬಾಕ್ಸ್ ಆಫೀಸ್: ಮೊದಲ ವಾರದಲ್ಲೇ ಕುಸಿದ ‘ಭಾರತ್ ಭಾಗ್ಯ ವಿಧಾತ’
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಂಗನಾ ರಣಾವತ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಭಾರತ್ ಭಾಗ್ಯ ವಿಧಾತ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದೇ ಹಿನ್ನಡೆ ಅನುಭವಿಸಿದೆ. ಜೂನ್ 12ರಂದು ಬಿಡುಗಡೆಯಾದ ಈ ಚಿತ್ರ ಮೊದಲ ವಾರದಲ್ಲಿ ಕೇವಲ ₹6.55 ಕೋಟಿ ಗಳಿಕೆ ಮಾಡಿದೆ. ಬಜೆಟ್‌ಗೆ ಹೋಲಿಸಿದರೆ ಕಡಿಮೆ ಆದಾಯ ಸುಮಾರು ₹35 ರಿಂದ ₹40 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಬಂದಿರುವ ಆರಂಭಿಕ ಕಲೆಕ್ಷನ್ ಚಿತ್ರತಂಡದ ಆತಂಕಕ್ಕೆ ಕಾರಣವಾಗಿದೆ. ಹೂಡಿಕೆಯ ಮೊತ್ತ ವಾಪಸ್ ಸಿಗುವುದೇ ಎಂಬ ಪ್ರಶ್ನೆ … Continue reading CINE | ಕಂಗನಾ ಕನಸಿಗೆ ಕೊಳ್ಳಿ ಇಟ್ಟ ಬಾಕ್ಸ್ ಆಫೀಸ್: ಮೊದಲ ವಾರದಲ್ಲೇ ಕುಸಿದ ‘ಭಾರತ್ ಭಾಗ್ಯ ವಿಧಾತ’
Copy and paste this URL into your WordPress site to embed
Copy and paste this code into your site to embed