CINE | ಬಾಲಿವುಡ್ ಕ್ಯೂಟ್ ಕಪಲ್ ನಡುವೆ ಸಿನಿ ಸಮರ: ಆಗಸ್ಟ್‌ನಲ್ಲಿ ರಂಗೇರಲಿದೆ ಬಾಕ್ಸ್ ಆಫೀಸ್ ವಾರ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಜನಪ್ರಿಯ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಇದೀಗ ಬಾಕ್ಸ್ ಆಫೀಸ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಚರ್ಚೆಗೆ ಗ್ರಾಸವಾಗಿದೆ. ಇಬ್ಬರ ಸಿನಿಮಾಗಳ ಬಿಡುಗಡೆಯ ದಿನಾಂಕಗಳು ಹತ್ತಿರ ಬಂದಿರುವುದು ಸಿನಿಪ್ರಿಯರ ಗಮನ ಸೆಳೆದಿದೆ. ‘ಟಾಕ್ಸಿಕ್’ಗೆ ಬಿಡುಗಡೆಯ ದಿನಾಂಕ ಫಿಕ್ಸ್ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರ ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿದ್ದಾರ್ಥ್ ಸಿನಿಮಾಗೂ … Continue reading CINE | ಬಾಲಿವುಡ್ ಕ್ಯೂಟ್ ಕಪಲ್ ನಡುವೆ ಸಿನಿ ಸಮರ: ಆಗಸ್ಟ್‌ನಲ್ಲಿ ರಂಗೇರಲಿದೆ ಬಾಕ್ಸ್ ಆಫೀಸ್ ವಾರ್
Copy and paste this URL into your WordPress site to embed
Copy and paste this code into your site to embed