CINE| “ನಾನ್ ಬರ್ತಿದ್ದೀನಿ ಚಿನ್ನ” ಅಂತ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಡಿ-ಬಾಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಕಳೆದ ಆರು ತಿಂಗಳುಗಳಿಂದ ಕಾತುರದಿಂದ ಕಾಯುತ್ತಿದ್ದ ಆ ಒಂದು ಸುದಿನ ಕೊನೆಗೂ ಬಂದಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ಯಾವುದೇ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗದೆ ನಿರೀಕ್ಷೆ ಮೂಡಿಸಿದ್ದ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಈಗ ಒಟಿಟಿ ಹಾಗೂ ಟಿವಿಗೆ ಏಕಕಾಲದಲ್ಲಿ ಲಗ್ಗೆ ಇಡಲು ಸಜ್ಜಾಗಿದೆ. “ನಾನ್ ಬರ್ತಿದ್ದೀನಿ ಚಿನ್ನ” ಎಂಬ ಡೈಲಾಗ್ ಶೈಲಿಯಲ್ಲಿ ಸ್ಯಾಂಡಲ್‌ವುಡ್‌ನ ಬಾಕ್ಸಾಫೀಸ್ ಸುಲ್ತಾನ್‌ನ ಸಿನಿಮಾ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದೆ. Zee5 ವಶಕ್ಕೆ ಡಿಜಿಟಲ್ ಹಕ್ಕುಗಳು … Continue reading CINE| “ನಾನ್ ಬರ್ತಿದ್ದೀನಿ ಚಿನ್ನ” ಅಂತ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಡಿ-ಬಾಸ್