CINE | ತಾಯಿ ಆಗುವ ಸಂಭ್ರಮದಲ್ಲೂ ಸಿನಿಮಾಗಾಗಿ ಅಖಾಡಕ್ಕಿಳಿದ ದೀಪಿಕಾ: ಅಟ್ಲಿ ಚಿತ್ರಕ್ಕಾಗಿ ಬಿಗ್ ರಿಸ್ಕ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಸದ್ಯ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಮೊದಲ ಮಗಳು ‘ದುವಾ’ ನಂತರ ಈಗ ಎರಡನೇ ಮಗುವಿನ ಆಗಮನದ ಖುಷಿಯಲ್ಲಿರುವ ದೀಪಿಕಾ, ಈ ಸುಂದರ ಕ್ಷಣಗಳ ನಡುವೆಯೂ ವೃತ್ತಿಪರತೆಗೆ ಮೊದಲ ಆದ್ಯತೆ ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ನಟಿಯರು ವಿಶ್ರಾಂತಿಗೆ ಮೊರೆ ಹೋಗುತ್ತಾರೆ. ಆದರೆ ದೀಪಿಕಾ ಮಾತ್ರ ಬಹುನಿರೀಕ್ಷಿತ ‘ರಾಕಾ’ ಸಿನಿಮಾದ ಶೂಟಿಂಗ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ನಿರ್ದೇಶಕ ಅಟ್ಲಿ ಕುಮಾರ್ ಹಾಗೂ ಐಕಾನ್ ಸ್ಟಾರ್ ಅಲ್ಲು ಅರ್ಜುನ್ … Continue reading CINE | ತಾಯಿ ಆಗುವ ಸಂಭ್ರಮದಲ್ಲೂ ಸಿನಿಮಾಗಾಗಿ ಅಖಾಡಕ್ಕಿಳಿದ ದೀಪಿಕಾ: ಅಟ್ಲಿ ಚಿತ್ರಕ್ಕಾಗಿ ಬಿಗ್ ರಿಸ್ಕ್
Copy and paste this URL into your WordPress site to embed
Copy and paste this code into your site to embed