CINE | ಬಾಕ್ಸ್ ಆಫೀಸ್ ಧೂಳೀಪಟ ಮಾಡ್ತಿದೆ ‘ಧುರಂಧರ್ 2’: ಮೊದಲ ದಿನವೇ 250 ಕೋಟಿ ರೂ ಕ್ಲಬ್ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಧುರಂಧರ್ 2 ಚಿತ್ರ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸಂಚಲನ ಮೂಡಿಸಿದೆ. ಪ್ರೀಮಿಯರ್ ಶೋಗಳ ಜೊತೆಗೆ ಮೊದಲ ದಿನದ ಕಲೆಕ್ಷನ್ ಸೇರಿ ಚಿತ್ರವು ಸುಮಾರು 236 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದು, ಅವರ ಅಭಿನಯವೇ ಚಿತ್ರದ ಹೈಲೈಟ್ ಆಗಿದೆ. ಜೊತೆಗೆ ಸಂಜಯ್ ದತ್ ಹಾಗೂ ಅರ್ಜುನ್ ರಾಮ್ ಪಾಲ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದಲ್ಲೇ ಚಿತ್ರವು … Continue reading CINE | ಬಾಕ್ಸ್ ಆಫೀಸ್ ಧೂಳೀಪಟ ಮಾಡ್ತಿದೆ ‘ಧುರಂಧರ್ 2’: ಮೊದಲ ದಿನವೇ 250 ಕೋಟಿ ರೂ ಕ್ಲಬ್ ಎಂಟ್ರಿ