CINE | ‘ಧುರಂಧರ್’ ಸಕ್ಸಸ್ ಸಂಭ್ರಮ: ರಾಕೇಶ್ ಬೇಡಿಗೆ ಸಿಕ್ತು 1 ಕೋಟಿ ರೂ. ಬೋನಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನಲ್ಲಿ ಸದ್ಯ ಭಾರೀ ಚರ್ಚೆಯಲ್ಲಿರುವ ‘ಧುರಂಧರ್’ ಸರಣಿ ಸಿನಿಮಾಗಳು ಕಲೆಕ್ಷನ್ ಮಾತ್ರವಲ್ಲ, ನಟರಿಗೂ ದೊಡ್ಡ ಮಟ್ಟದ ಲಾಭ ತಂದುಕೊಟ್ಟಿವೆ. ವಿಶೇಷವಾಗಿ ಹಿರಿಯ ನಟ ರಾಕೇಶ್ ಬೇಡಿ ಅವರಿಗೆ ಸಿಕ್ಕ ಗೌರವ ಎಲ್ಲರ ಗಮನ ಸೆಳೆದಿದೆ. ಧುರಂಧರ್ ಮತ್ತು ಅದರ ಮುಂದುವರಿದ ಭಾಗ ಧುರಂಧರ್: ದಿ ರಿವೆಂಜ್ ಯಶಸ್ಸಿನ ಬಳಿಕ, ನಿರ್ಮಾಪಕರು ರಾಕೇಶ್ ಬೇಡಿಗೆ ಹೆಚ್ಚುವರಿ 1 ಕೋಟಿ ರೂಪಾಯಿ ಬೋನಸ್ ನೀಡಿದ್ದಾರೆ. ಈ ಎರಡು ಸಿನಿಮಾಗಳಿಗಾಗಿ ಅವರಿಗೆ ಸುಮಾರು 50 ಲಕ್ಷ ರೂಪಾಯಿ … Continue reading CINE | ‘ಧುರಂಧರ್’ ಸಕ್ಸಸ್ ಸಂಭ್ರಮ: ರಾಕೇಶ್ ಬೇಡಿಗೆ ಸಿಕ್ತು 1 ಕೋಟಿ ರೂ. ಬೋನಸ್