CINE | 1000 ಕೋಟಿ ರೂ ಕ್ಲಬ್‌ ಸೇರಿದ ‘ಧುರಂಧರ್’ಗೆ ‘ದಂಗಲ್’ ದಾಖಲೆ ಮುರಿಯೋದು ಕಷ್ಟ ಅಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ನಿರ್ದೇಶಕ ಆದಿತ್ಯ ಧರ್ ಅವರ ಬಹುನಿರೀಕ್ಷಿತ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಕೇವಲ 12 ದಿನಗಳಲ್ಲಿ ಚಿತ್ರವು ದೇಶೀಯ ಹಾಗೂ ವಿಶ್ವ ಮಟ್ಟದಲ್ಲಿ ದೊಡ್ಡ ಮಟ್ಟದ ಗಳಿಕೆ ಮಾಡಿದ್ದು, ಮತ್ತೆ 1000 ಕೋಟಿ ಕ್ಲಬ್‌ಗೆ ಎಂಟ್ರಿ ಪಡೆದು ಸುದ್ದಿ ಮಾಡಿದೆ. ವರದಿಗಳ ಪ್ರಕಾರ, ಚಿತ್ರದ 12ನೇ ದಿನದ ಭಾರತೀಯ ನೆಟ್ ಕಲೆಕ್ಷನ್ ಸುಮಾರು 25 ಕೋಟಿ ರೂಪಾಯಿ ಆಗಿದೆ. ಎರಡನೇ ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್ ಕಂಡಿದ್ದ ಚಿತ್ರ, … Continue reading CINE | 1000 ಕೋಟಿ ರೂ ಕ್ಲಬ್‌ ಸೇರಿದ ‘ಧುರಂಧರ್’ಗೆ ‘ದಂಗಲ್’ ದಾಖಲೆ ಮುರಿಯೋದು ಕಷ್ಟ ಅಂತೆ!