CINE | ಘುಷ್ಖೋರ್ ಪಂಡಿತ್ ವಿವಾದ ಅಂತ್ಯ: ಟೈಟಲ್ ಬದಲಾವಣೆಗೆ ಒಪ್ಪಿದ ನಿರ್ಮಾಪಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನಲ್ಲಿ ಇತ್ತೀಚೆಗೆ ಚರ್ಚೆಗೆ ಗ್ರಾಸವಾದ ‘ಘುಷ್ಖೋರ್ ಪಂಡಿತ್’ ಚಿತ್ರದ ಶೀರ್ಷಿಕೆ ವಿವಾದ ಇದೀಗ ತಿರುವು ಪಡೆದುಕೊಂಡಿದೆ. ಸಮುದಾಯದ ಆಕ್ಷೇಪಣೆಗಳ ನಡುವೆ ನಿರ್ಮಾಪಕ ನೀರಜ್ ಪಾಂಡೆ ಚಿತ್ರಕ್ಕೆ ಮರುನಾಮಕರಣ ಮಾಡುವುದಾಗಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ. ಚಿತ್ರದ ಶೀರ್ಷಿಕೆ ಬ್ರಾಹ್ಮಣ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಹಲವು ಕಡೆ ಪ್ರತಿಭಟನೆಗಳು ನಡೆದಿದ್ದವು. ಈ ಕುರಿತು ಎಫ್‌ಐಆರ್ ದಾಖಲಾಗಿದ್ದು, ಚಿತ್ರದ ಬಿಡುಗಡೆಯನ್ನು ತಡೆಯುವಂತೆ ಅರ್ಜಿ ಸಲ್ಲಿಸಲಾಗಿತ್ತು. ವಿವಾದದ ಹಿನ್ನೆಲೆ­ಯಲ್ಲಿ ಪಾಂಡೆ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ‘ಘುಷ್ಖೋರ್ … Continue reading CINE | ಘುಷ್ಖೋರ್ ಪಂಡಿತ್ ವಿವಾದ ಅಂತ್ಯ: ಟೈಟಲ್ ಬದಲಾವಣೆಗೆ ಒಪ್ಪಿದ ನಿರ್ಮಾಪಕ