CINE | ಗ್ಲಾಮರ್ ಜೊತೆಗೆ ಹಾರರ್ ಡೋಸ್: ‘ರಾಗಿಣಿ 3’ ಮೂಲಕ ಮಿಲ್ಕಿ ಬ್ಯೂಟಿ ಹೊಸ ಸರ್ಪ್ರೈಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಜನಪ್ರಿಯ ಹಾರರ್ ಫ್ರಾಂಚೈಸ್‌ಗಳಲ್ಲಿ ಒಂದಾದ ‘ರಾಗಿಣಿ’ ಸರಣಿಯ ಮೂರನೇ ಭಾಗಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಈ ಬಾರಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರದ ಚಿತ್ರೀಕರಣ ಲಂಡನ್‌ನಲ್ಲಿ ಆರಂಭವಾಗಿದೆ. ಲಂಡನ್‌ನಲ್ಲಿ ಶುರುವಾಯ್ತು ಶೂಟಿಂಗ್ ಚಿತ್ರೀಕರಣ ಆರಂಭವಾದ ವಿಚಾರವನ್ನು ತಮನ್ನಾ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ನಿರ್ದೇಶಕ ಶಶಾಂಕ್ ಘೋಷ್ ಆ್ಯಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರವನ್ನು ಏಕ್ತಾ ಕಪೂರ್ ನಿರ್ಮಿಸುತ್ತಿದ್ದಾರೆ. ಆರಂಭದಲ್ಲಿ ಮತ್ತೊಬ್ಬ ನಟಿಯನ್ನು ಪರಿಗಣಿಸಲಾಗಿದ್ದರೂ, ಕೊನೆಗೆ ಈ … Continue reading CINE | ಗ್ಲಾಮರ್ ಜೊತೆಗೆ ಹಾರರ್ ಡೋಸ್: ‘ರಾಗಿಣಿ 3’ ಮೂಲಕ ಮಿಲ್ಕಿ ಬ್ಯೂಟಿ ಹೊಸ ಸರ್ಪ್ರೈಸ್
Copy and paste this URL into your WordPress site to embed
Copy and paste this code into your site to embed