CINE | ವೀಕೆಂಡ್ ಮೂವಿ ಪ್ಲ್ಯಾನ್ ಮಾಡೋರಿಗೆ ಗುಡ್ ನ್ಯೂಸ್: ಒಂದೇ ವಾರದಲ್ಲಿ 4 ಕನ್ನಡ ಸಿನಿಮಾಗಳು ಬಿಡುಗಡೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಈ ವಾರ ಕನ್ನಡ ಚಿತ್ರರಂಗದಲ್ಲಿ ಯಾವುದೇ ಬಿಗ್ ಬಜೆಟ್ ಸಿನಿಮಾಗಳು ಅಬ್ಬರಿಸದೇ ಇದ್ದರೂ, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ ವಿಭಿನ್ನ ಕಥಾಹಂದರದ ಒಟ್ಟು ನಾಲ್ಕು ಚಿತ್ರಗಳು ಜುಲೈ 31ರ ಶುಕ್ರವಾರದಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿವೆ. ಸರ್ಕಾರಿ ನ್ಯಾಯ ಬೆಲೆ ಅಂಗಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಚಕ್ರವರ್ತಿ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದ ಕುಮಾರ್ ಬಂಗಾರಪ್ಪ, ಈಗ ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’ ಚಿತ್ರದ ಮೂಲಕ ಮತ್ತೆ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ … Continue reading CINE | ವೀಕೆಂಡ್ ಮೂವಿ ಪ್ಲ್ಯಾನ್ ಮಾಡೋರಿಗೆ ಗುಡ್ ನ್ಯೂಸ್: ಒಂದೇ ವಾರದಲ್ಲಿ 4 ಕನ್ನಡ ಸಿನಿಮಾಗಳು ಬಿಡುಗಡೆ
Copy and paste this URL into your WordPress site to embed
Copy and paste this code into your site to embed