CINE | ಸೌತ್ ಬೆಡಗಿ ಸಾಯಿ ಪಲ್ಲವಿಗೆ ಬಾಲಿವುಡ್ ಕೈಕೊಟ್ಟಿತಾ? ‘ಏಕ್ ದಿನ್’ ಚಿತ್ರದ ಫಸ್ಟ್ ಡೇ ಕಲೆಕ್ಷನ್ ಎಷ್ಟು?

ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನ ನೈಜ ನಟನೆ ಮತ್ತು ಸರಳತೆಯಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿರುವ ನಟಿ ಸಾಯಿ ಪಲ್ಲವಿ, ಈಗ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಅಮೀರ್ ಖಾನ್ ಪುತ್ರ ಜುನೈದ್ ಖಾನ್ ನಾಯಕನಾಗಿ ನಟಿಸಿರುವ ‘ಏಕ್ ದಿನ್’ ಚಿತ್ರದ ಮೂಲಕ ಅವರು ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಆದರೆ, ಸೌತ್‌ನಲ್ಲಿ ಲೇಡಿ ಪವರ್ ಸ್ಟಾರ್ ಎನಿಸಿಕೊಂಡಿರುವ ಸಾಯಿ ಪಲ್ಲವಿಗೆ ಬಾಲಿವುಡ್ ಮೊದಲ ದಿನ ಅಷ್ಟೇನು ಅದ್ಭುತ ಸ್ವಾಗತ ನೀಡಿದಂತೆ ಕಾಣುತ್ತಿಲ್ಲ. ಮೇ 1ರಂದು ಅದ್ಧೂರಿಯಾಗಿ … Continue reading CINE | ಸೌತ್ ಬೆಡಗಿ ಸಾಯಿ ಪಲ್ಲವಿಗೆ ಬಾಲಿವುಡ್ ಕೈಕೊಟ್ಟಿತಾ? ‘ಏಕ್ ದಿನ್’ ಚಿತ್ರದ ಫಸ್ಟ್ ಡೇ ಕಲೆಕ್ಷನ್ ಎಷ್ಟು?