CINE | ಮ್ಯಾಚೋ ಪಾತ್ರಗಳು ಇಮ್ರಾನ್ ಖಾನ್ ಗೆ ಇಷ್ಟವಾಗಲ್ವಂತೆ: ಇಂಡೈರೆಕ್ಟ್ ಆಗಿ ಟಾಂಟ್ ಇಟ್ಟಿದ್ದು ಯಾರಿಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚಿನ ಸಿನಿಮಾಗಳಲ್ಲಿ ಕಾಣಿಸುತ್ತಿರುವ ಹಿಂಸಾತ್ಮಕ ಹಾಗೂ ‘ಮ್ಯಾಚೋ’ ಹೀರೋ ಇಮೇಜ್ ಬಗ್ಗೆ ಬಾಲಿವುಡ್ ನಟ ಇಮ್ರಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಉದ್ದ ಕೂದಲು, ಕೋಪಭರಿತ ಮುಖ, ರಕ್ತಸಿಕ್ತ ಲುಕ್ ಇರುವ ಪಾತ್ರಗಳು ನನಗೆ ಇಷ್ಟವಿಲ್ಲ’ ಎಂದು ಅವರು ನೇರವಾಗಿ ಹೇಳಿದ್ದಾರೆ. ‘ಆಸ್ಕ್ ಮೀ ಎನಿಥಿಂಗ್’ ಸೆಷನ್ ವೇಳೆ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇಂತಹ ಪಾತ್ರಗಳು ಸಿನಿಮಾಗಳಲ್ಲಿ ಅತಿಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಇತ್ತೀಚಿನ ಕೆಲವು ಚಿತ್ರಗಳಲ್ಲಿ ಹಿಂಸೆ ಮತ್ತು ತೀವ್ರ ಪುರುಷತ್ವವನ್ನು … Continue reading CINE | ಮ್ಯಾಚೋ ಪಾತ್ರಗಳು ಇಮ್ರಾನ್ ಖಾನ್ ಗೆ ಇಷ್ಟವಾಗಲ್ವಂತೆ: ಇಂಡೈರೆಕ್ಟ್ ಆಗಿ ಟಾಂಟ್ ಇಟ್ಟಿದ್ದು ಯಾರಿಗೆ?