CINE | ಜನ್ಮದಿನದಂದೇ ಜಬರ್ದಸ್ತ್ ಗಿಫ್ಟ್ ಕೊಟ್ಟ ‘ಪೆದ್ದಿ’ ಟೀಸರ್: ಬ್ಯಾಟ್ ಹಿಡಿದಿದ್ದ ಕೈಲಿ ಈಗ ಗದೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಾಲಿವುಡ್‌ನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಇಂದು 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ‘RRR’ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಅವರಿಗೆ, ಇತ್ತೀಚಿನ ಚಿತ್ರಗಳಾದ ‘ಆಚಾರ್ಯ’ ಮತ್ತು ‘ಗೇಮ್ ಚೇಂಜರ್’ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿವೆ. ಈ ಸಂಭ್ರಮದ ನಡುವೆಯೇ, ಅವರ ಬಹುನಿರೀಕ್ಷಿತ ಚಿತ್ರ ‘ಪೆದ್ದಿ’ಯ ಹೊಸ ಟೀಸರ್ ಇಂದು ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಹಿಂದಿನ ಟೀಸರ್ ಹಾಗೂ ಪೋಸ್ಟರ್‌ಗಳಲ್ಲಿ ರಾಮ್ ಚರಣ್ ಹಳ್ಳಿಯ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಂಡಿದ್ದರು. … Continue reading CINE | ಜನ್ಮದಿನದಂದೇ ಜಬರ್ದಸ್ತ್ ಗಿಫ್ಟ್ ಕೊಟ್ಟ ‘ಪೆದ್ದಿ’ ಟೀಸರ್: ಬ್ಯಾಟ್ ಹಿಡಿದಿದ್ದ ಕೈಲಿ ಈಗ ಗದೆ