CINE | ‘ಜೈಲರ್ 2’ ಚಿತ್ರೀಕರಣ ಕಂಪ್ಲೀಟ್: ರಜನಿಕಾಂತ್ ಮುಂದಿನ ಪ್ಲಾನ್ ಏನು?
ಹೊಸದಿಗಂತ ಡಿಜಿಟಲ್ ಡೆಸ್ಕ್: ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂದು ಸಾಬೀತುಪಡಿಸುತ್ತಿರುವ ಸೂಪರ್ ಸ್ಟಾರ್ ರಜನಿಕಾಂತ್ ಮತ್ತೆ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ್ದಾರೆ. ಭಾರೀ ಯಶಸ್ಸು ಕಂಡ ಜೈಲರ್ ಚಿತ್ರದ ಮುಂದುವರಿದ ಭಾಗ ‘ಜೈಲರ್ 2’ ಈಗ ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿದೆ. ಕಳೆದ ವರ್ಷ ಆರಂಭವಾದ ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಅಂತ್ಯಗೊಂಡಿದ್ದು, ನಿರ್ದೇಶಕ ನೆಲ್ಸನ್ ದಿಲೀಪಕುಮಾರ್ ಹಾಗೂ ತಂಡದೊಂದಿಗೆ ಸಂಭ್ರಮಾಚರಣೆ ನಡೆದಿದೆ. ಕೇರಳ, ಹೈದರಾಬಾದ್, ಚೆನ್ನೈ ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದ್ದು, ಕರ್ನಾಟಕದಲ್ಲೂ ಕೆಲವು ಪ್ರಮುಖ ದೃಶ್ಯಗಳನ್ನು … Continue reading CINE | ‘ಜೈಲರ್ 2’ ಚಿತ್ರೀಕರಣ ಕಂಪ್ಲೀಟ್: ರಜನಿಕಾಂತ್ ಮುಂದಿನ ಪ್ಲಾನ್ ಏನು?
Copy and paste this URL into your WordPress site to embed
Copy and paste this code into your site to embed