CINE | ಜನ ನಾಯಗನ್ ಆಯ್ತು ಈಗ ವಿವಾದದ ಸುಳಿಯಲ್ಲಿ ಮತ್ತೊಂದು ಸಿನಿಮಾ! ಚಿತ್ರ ತಂಡದಿಂದ ಮಾಸ್ಟರ್ ಪ್ಲಾನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿನಿಮಾ ರಿಲೀಸ್‌ಗೂ ಮುನ್ನವೇ ಟೈಟಲ್ ಕಾರಣಕ್ಕೆ ವಿವಾದಕ್ಕೆ ಸಿಲುಕಿದ ಬಾಲಿವುಡ್ ಚಿತ್ರವೊಂದು ಈಗ ಮತ್ತೆ ಸುದ್ದಿಯಲ್ಲಿದೆ. ಜನ ನಾಯಗನ್ ಚಿತ್ರ ಸೆನ್ಸಾರ್ ಸಮಸ್ಯೆಯಿಂದ ವಿಳಂಬವಾದ ಬೆನ್ನಲ್ಲೇ, ಮತ್ತೊಂದು ಚಿತ್ರಕ್ಕೂ ರಿಲೀಸ್ ಅಡ್ಡಿಯಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ತಕ್ಷಣದ ನಿರ್ಧಾರದಿಂದ ಬಿಡುಗಡೆಗೆ ದಾರಿ ಸುಗಮವಾಗಿದೆ. ಮನೋಜ್ ಬಾಜ್‌ಪಾಯಿ ಅಭಿನಯದ ‘ಘುಸ್ಕೋರ್ ಪಂಡತ್’ ಚಿತ್ರದ ಶೀರ್ಷಿಕೆ ಧಾರ್ಮಿಕ ಸಮುದಾಯದ ವಿರೋಧಕ್ಕೆ ಕಾರಣವಾಗಿತ್ತು. ಜೈಪುರದ ಸರ್ವ ಬ್ರಾಹ್ಮಿಣ್ ಮಹಸಭಾ ಕೋರ್ಟ್ ಮೆಟ್ಟಿಲೇರಿತ್ತು. ಶೀರ್ಷಿಕೆ ಬದಲಾಯಿಸದಿದ್ದರೆ ಬಿಡುಗಡೆಗೆ ಅವಕಾಶ … Continue reading CINE | ಜನ ನಾಯಗನ್ ಆಯ್ತು ಈಗ ವಿವಾದದ ಸುಳಿಯಲ್ಲಿ ಮತ್ತೊಂದು ಸಿನಿಮಾ! ಚಿತ್ರ ತಂಡದಿಂದ ಮಾಸ್ಟರ್ ಪ್ಲಾನ್
Copy and paste this URL into your WordPress site to embed
Copy and paste this code into your site to embed