CINE | ಬಾಕ್ಸ್ ಆಫೀಸ್‌ನಲ್ಲಿ ಚೇತರಿಕೆ ಕಂಡ ‘ಜನ ನಾಯಗನ್’: ಮೂರೇ ದಿನದಲ್ಲಿ 92 ಕೋಟಿ ರೂ. ಕಲೆಕ್ಷನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರ ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಮೊದಲ ದಿನ ಭರ್ಜರಿ ಆರಂಭ ಪಡೆದ ಸಿನಿಮಾ, ಎರಡನೇ ದಿನ ಸ್ವಲ್ಪ ಕುಸಿತ ಕಂಡರೂ ಮೂರನೇ ದಿನ ಮತ್ತೆ ಗಳಿಕೆಯಲ್ಲಿ ಏರಿಕೆ ದಾಖಲಿಸಿದೆ. ಮೂರು ದಿನಗಳ ಕಲೆಕ್ಷನ್ ಚಿತ್ರವು ಮೊದಲ ದಿನ ಭಾರತದಲ್ಲಿ 42.70 ಕೋಟಿ ನೆಟ್ ಗಳಿಕೆ ಮಾಡಿತ್ತು. ಎರಡನೇ ದಿನ 21.15 ಕೋಟಿ ಸಂಗ್ರಹಿಸಿದ ಸಿನಿಮಾ, … Continue reading CINE | ಬಾಕ್ಸ್ ಆಫೀಸ್‌ನಲ್ಲಿ ಚೇತರಿಕೆ ಕಂಡ ‘ಜನ ನಾಯಗನ್’: ಮೂರೇ ದಿನದಲ್ಲಿ 92 ಕೋಟಿ ರೂ. ಕಲೆಕ್ಷನ್
Copy and paste this URL into your WordPress site to embed
Copy and paste this code into your site to embed