ಹೊಸದಿಗಂತ ಡಿಜಿಟಲ್ ಡೆಸ್ಕ್: ನಟಿ ಹಾಗೂ ಸಂಸದೆ ಕಂಗನಾ ರನೌತ್ ಅಭಿನಯದ ಬಹುನಿರೀಕ್ಷಿತ ‘ಕ್ವೀನ್ 2’ ಸಿನಿಮಾ ಬಿಡುಗಡೆಯ ಹಂತದಲ್ಲೇ ಕಾನೂನು ವಿವಾದಕ್ಕೆ ಸಿಲುಕಿದೆ. 2014ರಲ್ಲಿ ಸೂಪರ್‌ಹಿಟ್ ಆಗಿದ್ದ ‘ಕ್ವೀನ್’ ಚಿತ್ರದ ಮುಂದುವರಿದ ಭಾಗವಾಗಿ ನಿರ್ಮಾಣವಾಗಿರುವ ಈ ಸಿನಿಮಾ ವಿರುದ್ಧ ₹250 ಕೋಟಿ ಪರಿಹಾರ ಕೋರಿ ದಾವೆ ದಾಖಲಾಗಿದೆ. ಐಪಿ ಹಕ್ಕು ಉಲ್ಲಂಘನೆ ಆರೋಪ ಮೂಲ ‘ಕ್ವೀನ್’ ಚಿತ್ರದ ನಿರ್ಮಾಪಕರಾಗಿದ್ದ ಪ್ಯಾಂಟಮ್ ಸ್ಟುಡಿಯೋಸ್, ಹೊಸ ಚಿತ್ರವನ್ನು ತಮ್ಮ ಅನುಮತಿಯಿಲ್ಲದೆ ನಿರ್ಮಿಸಲಾಗಿದೆ ಎಂದು ಆರೋಪಿಸಿದೆ. ಕಥೆ ಮತ್ತು ಬೌದ್ಧಿಕ … Continue reading CINE | ಶುರುವಾಗ್ತಿದೆ ಕಂಗನಾ ಅಭಿನಯದ ಬ್ಲಾಕ್‌ಬಸ್ಟರ್ ಸಿನಿಮಾ ಸೀಕ್ವೆಲ್: ಆದ್ರೆ ಎದುರಾಯ್ತು 250 ಕೋಟಿ ರೂ. ಸಂಕಷ್ಟ
Copy and paste this URL into your WordPress site to embed
Copy and paste this code into your site to embed