CINE | ಬಾಕ್ಸ್ ಆಫೀಸ್‌ನಲ್ಲಿ ‘ಕೆಡಿ’ ಕೇಕೆ: ಸೋಮವಾರದ ಪರೀಕ್ಷೆಯಲ್ಲೂ ಪಾಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರಿ ನಿರೀಕ್ಷೆಗಳ ನಡುವೆ ತೆರೆಕಂಡ ‘ಕೆಡಿ’ ಸಿನಿಮಾ ಈಗ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಬಲವನ್ನು ಸಾಬೀತು ಮಾಡುತ್ತಿದೆ. ಆರಂಭದಲ್ಲಿ ಚಿತ್ರದ ಬಗ್ಗೆ ಹಲವು ಅನುಮಾನಗಳು ಕೇಳಿಬಂದಿದ್ದರೂ, ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಧ್ರುವ ಸರ್ಜಾ ನಟನೆಯ ಈ ಆ್ಯಕ್ಷನ್ ಎಂಟರ್‌ಟೈನರ್‌ಗೆ ಕುಟುಂಬ ಪ್ರೇಕ್ಷಕರಿಂದಲೂ ಬೆಂಬಲ ವ್ಯಕ್ತವಾಗಿರುವುದು ವಿಶೇಷ. ಗುರುವಾರ ಆರಂಭವಾದ ‘ಕೆಡಿ’ ಸಿನಿ ಜಾತ್ರೆ ವಾರಾಂತ್ಯದಲ್ಲಿ ಮತ್ತಷ್ಟು ವೇಗ ಪಡೆದುಕೊಂಡಿದೆ. ಮೊದಲ ದಿನ ಭರ್ಜರಿ ಆರಂಭ ಕಂಡ ಚಿತ್ರ, ಎರಡನೇ … Continue reading CINE | ಬಾಕ್ಸ್ ಆಫೀಸ್‌ನಲ್ಲಿ ‘ಕೆಡಿ’ ಕೇಕೆ: ಸೋಮವಾರದ ಪರೀಕ್ಷೆಯಲ್ಲೂ ಪಾಸ್
Copy and paste this URL into your WordPress site to embed
Copy and paste this code into your site to embed