CINE | ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸ್ತೀದೆ ‘ಮೈಖಲ್’: ಮೂರು ದಿನದಲ್ಲೇ ದಾಖಲೆಯ ಕಲೆಕ್ಷನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರಿ ನಿರೀಕ್ಷೆಯ ನಡುವೆ ತೆರೆಕಂಡ ಮೈಖಲ್ ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದರೂ, ಪ್ರೇಕ್ಷಕರ ಕುತೂಹಲ ಮಾತ್ರ ಕಡಿಮೆಯಾಗಿಲ್ಲ. ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲೇ ಈ ಚಿತ್ರ 220 ಮಿಲಿಯನ್ ಡಾಲರ್‌ಗಿಂತ ಹೆಚ್ಚು, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 2100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ ಹೊಸ ದಾಖಲೆ ನಿರ್ಮಿಸಿದೆ. ಪಾಪ್ ಸಂಗೀತದ ದಿಗ್ಗಜ ಮೈಖಲ್ ಜಾಕ್ಸನ್ ಅವರ ಜೀವನ ಕಥೆ ಆಧರಿಸಿದ ಈ ಸಿನಿಮಾದಲ್ಲಿ ಅವರ … Continue reading CINE | ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸ್ತೀದೆ ‘ಮೈಖಲ್’: ಮೂರು ದಿನದಲ್ಲೇ ದಾಖಲೆಯ ಕಲೆಕ್ಷನ್
Copy and paste this URL into your WordPress site to embed
Copy and paste this code into your site to embed