CINE | ‘ಸೆನ್ಸಾರ್ ಕತ್ತರಿ’ ಎದುರಿಸಿದ ‘ಪೆದ್ದಿ’: ಹಲವು ಡೈಲಾಗ್‌ ಮ್ಯೂಟ್, ಸೀನ್ ಚೇಂಜ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪೆದ್ದಿ ಬಿಡುಗಡೆಗೂ ಮುನ್ನವೇ ದೊಡ್ಡ ಸುದ್ದಿಯಾಗಿದೆ. ಜೂನ್ 4ರಂದು ವಿಶ್ವದಾದ್ಯಂತ ತೆರೆಕಾಣಲಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ 16+ ಪ್ರಮಾಣಪತ್ರ ನೀಡಿದ್ದು, ಜೊತೆಗೆ ಹಲವು ದೃಶ್ಯಗಳು ಮತ್ತು ಪದಗಳಿಗೆ ತಿದ್ದುಪಡಿ ಸೂಚಿಸಿದೆ. ಡೈಲಾಗ್‌ಗಳಿಗೆ ಸೆನ್ಸಾರ್ ಸೂಚನೆ ಚಿತ್ರದಲ್ಲಿರುವ ಕೆಲವು ಪದಗಳು ಹಾಗೂ ಸಮುದಾಯ ಸಂಬಂಧಿತ ಉಲ್ಲೇಖಗಳನ್ನು ತೆಗೆದುಹಾಕುವಂತೆ ಸಿಬಿಎಫ್‌ಸಿ ನಿರ್ದೇಶಿಸಿದೆ. ವಿಶೇಷವಾಗಿ ‘ಚಿಕಿರಿ ಚಿಕಿರಿ’ ಹಾಡಿನ … Continue reading CINE | ‘ಸೆನ್ಸಾರ್ ಕತ್ತರಿ’ ಎದುರಿಸಿದ ‘ಪೆದ್ದಿ’: ಹಲವು ಡೈಲಾಗ್‌ ಮ್ಯೂಟ್, ಸೀನ್ ಚೇಂಜ್