CINE | ‘ರಾಜ ಶಿವಾಜಿ’ ಚಿತ್ರದಲ್ಲಿ ಸಲ್ಲು ಸರ್ಪ್ರೈಸ್ ಎಂಟ್ರಿ: ಅಭಿಮಾನಿಗಳು ಫುಲ್ ಖುಷ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಡುಗಡೆಯಾದ ಮೊದಲ ದಿನದಿಂದಲೇ ‘ರಾಜ ಶಿವಾಜಿ’ ಸಿನಿಮಾ ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಅದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿ ಸಲ್ಮಾನ್ ಖಾನ್ ಅವರ ವಿಶೇಷ ಪಾತ್ರ ಹೊರಹೊಮ್ಮಿದೆ. ಯಾವುದೇ ಮುನ್ನೋಟವಿಲ್ಲದೆ ತೆರೆ ಮೇಲೆ ಕಾಣಿಸಿಕೊಂಡ ನಟನ ಎಂಟ್ರಿ ಪ್ರೇಕ್ಷಕರಲ್ಲಿ ಭಾರೀ ಉತ್ಸಾಹ ಮೂಡಿಸಿದೆ. ಕೇಸರಿ ಪೇಟ, ಸಾಂಪ್ರದಾಯಿಕ ಉಡುಪು ಮತ್ತು ಕೈಯಲ್ಲಿ ಖಡ್ಗ ಹಿಡಿದ ಸಲ್ಮಾನ್, ವೀರ ಯೋಧನ ಪಾತ್ರದಲ್ಲಿ ಮಿಂಚಿದ್ದಾರೆ. ಅವರ ಈ ಪಾತ್ರ ಸಿನಿಮಾದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ … Continue reading CINE | ‘ರಾಜ ಶಿವಾಜಿ’ ಚಿತ್ರದಲ್ಲಿ ಸಲ್ಲು ಸರ್ಪ್ರೈಸ್ ಎಂಟ್ರಿ: ಅಭಿಮಾನಿಗಳು ಫುಲ್ ಖುಷ್